ಮೇಘನಾ ಗಾಂವ್ಕರ್ ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 15 ವರ್ಷ.

23 July 2025

Pic credit - instagram

Author: Madankumar

‘ನಮ್ ಏರಿಯಾಲ್ ಒಂದಿನ’ ಮೇಘನಾ ನಟಿಸಿದ ಮೊದಲ ಸಿನಿಮಾ.

ಮೊದಲ ಸಿನಿಮಾ

Pic credit - instagram

ಎಲ್ಲ ಸಿನಿಮಾದಲ್ಲೂ ಬೇರೆ ಬೇರೆ ಬಗೆಯ ಪಾತ್ರ ಮಾಡಿದ ಮೇಘನಾ.

ವಿವಿಧ ಪಾತ್ರ

Pic credit - instagram

ಮೇಘನಾ ಗಾಂವ್ಕರ್ ಅವರು ಡಿಫರೆಂಟ್ ಸಿನಿಮಾ ಆಯ್ಕೆ ಮಾಡಿದರು.

ಡಿಫರೆಂಟ್ ಕಥೆ

Pic credit - instagram

ಸ್ಟಾರ್ ಹೀರೋಗಳ ಜೊತೆ ನಟಿಸಿ ಗಮನ ಸೆಳೆದ ಮೇಘನಾ ಗಾಂವ್ಕರ್.

ಗಮನ ಸೆಳೆದರು

Pic credit - instagram

ಸಿನಿಮಾ ಕೆಲಸಗಳ ನಡುವೆ ಮೇಘನಾ ಪಿಹೆಚ್​​ಡಿ ಕೂಡ ಮಾಡಿದ್ದಾರೆ.

ಡಾ. ಮೇಘನಾ

Pic credit - instagram

ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದ ಮೇಘನಾ ಗಾಂವ್ಕರ್.

ಧನ್ಯವಾದಗಳು

Pic credit - instagram

ಇನ್ನೂ ಅನೇಕ ವರ್ಷ ಸಿನಿಮಾ ಜರ್ನಿ ಮುಂದುವರಿಯುತ್ತೆ ಎಂದ ನಟಿ.

ಮುಂದುವರಿಯುತ್ತೆ..

Pic credit - instagram

ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಮೇಘನಾಗೆ ಅಭಿನಂದನೆಗಳು.

ಅಭಿನಂದನೆಗಳು

Pic credit - instagram