Author: Madankumar

17 August 2026

Pic credit - instagram/milananagaraj

ನಟಿ ಮಿಲನಾ ನಾಗರಾಜ್ ಪುತ್ರಿ ಪರಿ ಕ್ಯೂಟ್ ಫೋಟೋಗಳು.

ಮಗಳ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಮಿಲನಾ.

ಹೊಸ ಫೋಟೋ

Pic credit - instagram/milananagaraj

ಅಮ್ಮನಂತೆಯೇ ಫೋಟೋಗೆ ಪೋಸ್ ನೀಡಿದ್ದಾಳೆ ಮಗಳು ಪರಿ.

ಅಮ್ಮನಂತೆಯೇ

Pic credit - instagram/milananagaraj

ತಾಯಿ ಮಗಳ ಈ ಎಲ್ಲ ಫೋಟೋಗಳು ಸಖತ್ ಕ್ಯೂಟ್ ಆಗಿವೆ.

ಎಲ್ಲವೂ ಕ್ಯೂಟ್

Pic credit - instagram/milananagaraj

ಈ ಫೋಟೋಗಳಲ್ಲಿ ನಿಮಗೆ ಯಾವುದು ಇಷ್ಟ ಅಂತ ಕೇಳಿದ ನಟಿ.

ಯಾವುದು ಇಷ್ಟ?

Pic credit - instagram/milananagaraj

ಪರಿಗೆ ಅಭಿಮಾನಿಗಳ ಕಡೆಯಿಂದ ಪ್ರೀತಿಯ ಕಮೆಂಟ್​ಗಳು ಬಂದಿವೆ.

ಅಭಿಮಾನಿಗಳು

Pic credit - instagram/milananagaraj

ಸೋಶಿಯಲ್ ಮೀಡಿಯಾದಲ್ಲಿ ಪರಿ ಫೋಟೋಗಳು ವೈರಲ್ ಆಗಿವೆ.

ತುಂಬಾ ವೈರಲ್

Pic credit - instagram/milananagaraj

ಈಗ ಮಿಲನಾ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ.

ಕುಟುಂಬಕ್ಕೆ ಸಮಯ

Pic credit - instagram/milananagaraj

ಅದೇ ರೀತಿ ಸಿನಿಮಾದ ಕೆಲಸಗಳಲ್ಲಿ ಕೂಡ ಅವರು ಬ್ಯುಸಿ ಆಗಿದ್ದಾರೆ.

ಸಿನಿಮಾದಲ್ಲೂ ಬ್ಯುಸಿ

Pic credit - instagram/milananagaraj