ಬಾಲಿವುಡ್​​ಗೆ ಕಾಲಿಟ್ಟ ಸೂಪರ್ ಮಾಡೆಲ್ ವರ್ತಿಕಾ ಸಿಂಗ್: ಯಾರೀಕೆ?

26 OCT 2025

By  Manjunatha

ಮಾಡೆಲ್ ಆಗಿ ಯಶಸ್ವಿ ಆದವರು, ಮಿಸ್ ಯೂನಿವರ್ಸ್, ಮಿಸ್ ವರ್ಲ್ಡ್ ಗೆದ್ದವರು ಬಾಲಿವುಡ್​ಗೆ ಬಂದೇ ಬರುತ್ತಾರೆ.

  ಬಾಲಿವುಡ್​ಗೆ  ಬರುತ್ತಾರೆ

ಇದೀಗ ಮತ್ತೊಬ್ಬ ಸೂಪರ್ ಮಾಡೆಲ್ ಮತ್ತು ಮಿಸ್ ಯೂನಿವರ್ಸ್ ಇಂಡಿಯಾ ಆಗಿದ್ದವರು ಬಾಲಿವುಡ್​​ಗೆ ಕಾಲಿರಿಸಿದ್ದಾರೆ.

      ಮಿಸ್ ಯೂನಿವರ್ಸ್ 

ಸೂಪರ್ ಮಾಡೆಲ್ ಆಗಿ ಹೆಸರು ಮಾಡಿರುವ ವರ್ತಿಕಾ ಸಿಂಗ್ ಇದೀಗ ಹಿಂದಿ ಚಿತ್ರರಂಗಕ್ಕೆ ಹೆಜ್ಜೆ ಇರಿಸಿದ್ದಾರೆ.

       ಸೂಪರ್ ಮಾಡೆಲ್

ವರ್ತಿಕಾ ಸಿಂಗ್ ಅವರು ಇಮ್ರಾನ್ ಹಶ್ಮಿ ನಟನೆಯ ‘ಹಕ್’ ಹೆಸರಿನ ಸಿನಿಮಾನಲ್ಲಿ ಮೊದಲ ಬಾರಿ ನಟಿಸುತ್ತಿದ್ದಾರೆ.

   ‘ಹಕ್’ ಹೆಸರಿನ ಸಿನಿಮಾ

ವರ್ತಿಕಾ ಸಿಂಗ್ ಸೂಪರ್ ಮಾಡೆಲ್ ಆಗಿದ್ದು ಹಲವು ಬ್ರ್ಯಾಂಡ್​​ಗಳಿಗಾಗಿ ಹಾಟ್ ಫೋಟೊಶೂಟ್​​ಗಳನ್ನು ಸಹ ಮಾಡಿಸಿದ್ದಾರೆ.

  ಹಾಟ್ ಫೋಟೊಶೂಟ್​​ಗ

ವರ್ತಿಕಾ ಸಿಂಗ್ ಈ ಹಿಂದೆ ಕಿಶ್ಮಿಶ್ ಮತ್ತು ಸಹಾರೆ ಹೆಸರಿನ ಆಲ್ಬಂ ಹಾಡುಗಳಲ್ಲಿ ನೃತ್ಯ ಮಾಡಿದ್ದರು.

     ಕಿಶ್ಮಿಶ್ ಮತ್ತು ಸಹಾರೆ

2019 ರಲ್ಲಿ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಿದ್ದರು. ಕಿಂಗ್ ಫಿಶರ್ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.

      ಮಿಸ್ ಯೂನಿವರ್ಸ್

ಲಖನೌ ಮೂಲದ ಈ ನಟಿ ಸೌಂದರ್ಯಕ್ಕೆ ಸಂಬಂಧಿಸಿದ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

       ಹಲವು ಪ್ರಶಸ್ತಿಗಳು