ಜೊತೆಯಾಗಿ ಸುತ್ತಾಡಿದ ಮೋಕ್ಷಿತಾ, ಐಶ್ವರ್ಯಾ, ಶಿಶಿರ್.

12 March 2025

Pic credit - instagram

Author: Madankumar

‘ಬಿಗ್​ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿಸಿದ್ದರು.

ಬಿಗ್​ಬಾಸ್ ಸ್ಪರ್ಧಿಗಳು

Pic credit - instagram

ಶೋ ಮುಗಿದರೂ ಕೂಡ ಅದೇ ಸ್ನೇಹ ಮುಂದುವರಿದಿದೆ.

ಅದೇ ಸ್ನೇಹ

Pic credit - instagram

ದೇವಸ್ಥಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಿಗ್​ಬಾಸ್​ ಸ್ಪರ್ಧಿಗಳು.

ದೇವಸ್ಥಾನಕ್ಕೆ

Pic credit - instagram

ಕೆಲವೇ ದಿನಗಳ ಹಿಂದೆ ಮೋಕ್ಷಿತಾ, ಐಶ್ವರ್ಯಾ ಭೇಟಿಯಾಗಿದ್ರು.

ಆಗಾಗ ಭೇಟಿ

Pic credit - instagram

ಬಿಗ್ ಬಾಸ್ ಶೋನಿಂದ ಹೆಚ್ಚು ಫೇಮಸ್ ಆದ ಮೋಕ್ಷಿತಾ ಪೈ.

ಮೋಕ್ಷಿತಾ ಪೈ

Pic credit - instagram

ಮೋಕ್ಷಿತಾ ಪೈ ಅವರು ಚಂದದ ಸೀರೆ ಧರಿಸಿ ಮಿಂದಿದ್ದಾರೆ.

ಸೀರೆ ಸೂಪರ್

Pic credit - instagram

ಜನಪ್ರಿಯತೆಗೆ ತಕ್ಕಂತೆ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ.

ಅವಕಾಶಗಳು

Pic credit - instagram