29 July 2025
Pic credit - instagram
Author: Madankumar
ಭಕ್ತಿ-ಭಾವದಿಂದ ಕಾಣಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ.
Pic credit - instagram
ಇತ್ತೀಚೆಗೆ ಮೋಕ್ಷಿತಾ ಪೈ ಅವರು ಹೋಮದಲ್ಲಿ ಭಾಗಿಯಾಗಿದ್ದಾರೆ.
Pic credit - instagram
ಹಳದಿ ಬಣ್ಣದ ಸೀರೆ ಧರಿಸಿ ಮಿರಿ ಮಿರಿ ಮಿಂಚಿದ ಕಿರುತೆರೆ ನಟಿ.
Pic credit - instagram
ಮೋಕ್ಷಿತಾ ಅವರ ಈ ಫೋಟೋಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.
Pic credit - instagram
ಈ ಲುಕ್ನಲ್ಲಿ ಕಾಣಿಸಿಕೊಂಡ ಮೋಕ್ಷಿತಾಗೆ ಹೊಗಳಿಕೆಯ ಸುರಿಮಳೆ.
Pic credit - instagram
ಮೋಕ್ಷಿತಾ ಮೇಲಿನ ಅಭಿಮಾನಕ್ಕೆ ಬಂದಿವೆ ಹಲವಾರು ಕಮೆಂಟ್ಸ್.
Pic credit - instagram
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೋಕ್ಷಿ ಈ ಫೋಟೋಸ್ ಹಂಚಿಕೊಂಡಿದ್ದಾರೆ.
Pic credit - instagram
ಎಲ್ಲ ವಿಶೇಷ ಸಂದರ್ಭಗಳಲ್ಲಿ ಸೀರೆ ಧರಿಸಿ ಕಾಣಿಸಿಕೊಳ್ಳುವ ಮೋಕ್ಷಿತಾ.
Pic credit - instagram