31 March 2025
Pic credit - instagram
Author: Madankumar
ನಿರ್ದೇಶಕ ಸನೋಜ್ ಮಿಶ್ರಾ ಮೇಲೆ ಗಂಭೀರ ಆರೋಪ ಕೇಳಿಬಂದಿದೆ.
Pic credit - instagram
ಝಾನ್ಸಿ ಮೂಲದ ಯುವತಿಯೊಬ್ಬರು ರೇಪ್ ಕೇಸ್ ದಾಖಲಿಸಿದ್ದಾರೆ.
Pic credit - instagram
ದೆಹಲಿಯಲ್ಲಿ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಬಂಧಿಸಲಾಗಿದೆ.
Pic credit - instagram
ಸಿನಿಮಾದಲ್ಲಿ ಚಾನ್ಸ್ ನೀಡಿ, ಮದುವೆ ಆಗುವ ಆಮಿಷವೊಡ್ಡಿದ್ದ ಸನೋಜ್.
Pic credit - instagram
ರೆಸಾರ್ಟ್ಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವ ಆರೋಪ.
Pic credit - instagram
ಮೊನಾಲಿಸಾ ಜೊತೆ ಸಿನಿಮಾ ಮಾಡುತ್ತಿದ್ದ ಡೈರೆಕ್ಟರ್ ಸನೋಜ್ ಮಿಶ್ರಾ.
Pic credit - instagram
ಮಹಾ ಕುಂಭಮೇಳದಲ್ಲಿ ವೈರಲ್ ಆದ ಸುಂದರಿ ಮೊನಾಲಿಸಾ ಭೋಸ್ಲೆ.
Pic credit - instagram
ಸನೋಜ್ ಬಂಧನದಿಂದ ಮೊನಾಲಿಸಾ ಸಿನಿಮಾ ನಿಂತುಹೋಗುವ ಸಾಧ್ಯತೆ.
Pic credit - instagram
ಸನೋಜ್ ಅವರನ್ನು ಬಂಧಿಸಿದ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.
Pic credit - instagram