‘ಸಿಟಿಲೈಟ್ಸ್’ ಮೇಲೆ ಭರಪೂರ ನಿರೀಕ್ಷೆ ಇರಿಸಿರುವ ನಟಿ ಮೊನಿಷಾ ವಿಜಯ್

17 SEP 2026

By  Manjunatha

ವಿನಯ್ ರಾಜ್​ಕುಮಾರ್ ನಾಯಕನಾಗಿ ನಟಿಸಿರುವ ‘ಸಿಟಿಲೈಟ್ಸ್’ ಸಿನಿಮಾ ನಾಳೆ (ಸೆಪ್ಟೆಂಬರ್ 18) ರಿಲೀಸ್ ಆಗುತ್ತಿದೆ.

  ವಿನಯ್ ರಾಜ್​ಕುಮಾರ್

ವಿನಯ್ ರಾಜ್​​ಕುಮಾರ್ ನಟಿಸಿರುವ ಈ ಆಕ್ಷನ್ ಸಿನಿಮಾನಲ್ಲಿ ಮೊನಿಷಾ ವಿಜಯ್ ಕುಮಾರ್ ನಾಯಕಿ.

     ಆಕ್ಷನ್ ಸಿನಿಮಾನಲ್ಲಿ

ದುನಿಯಾ ವಿಜಯ್ ಪುತ್ರಿ ಆಗಿರುವ ಮೊನಿಷಾ ವಿಜಯ್ ಕುಮಾರ್ ಅವರಿಗೆ ಇದು ಮೊಟ್ಟ ಮೊದಲ ಸಿನಿಮಾ.

       ಮೊನಿಷಾ ವಿಜಯ್ 

ಮೊನಿಷಾ ವಿಜಯ್, ತನ್ನ ತಂದೆಯ ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

  ಚಿತ್ರರಂಗಕ್ಕೆ ಪದಾರ್ಪಣೆ

ಮೊನಿಷಾ ವಿಜಯ್ ಅವರು ‘ಸಿಟಿ ಲೈಟ್ಸ್’ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

     ‘ಸಿಟಿ ಲೈಟ್ಸ್’ ಸಿನಿಮಾ

ಎಳವೆಯಿಂದಲೇ ನಟಿ ಆಗಬೇಕೆಂಬ ಆಸೆ ಮೊನಿಷಾ ವಿಜಯ್ ಅವರಿಗೆ ಇತ್ತಂತೆ. ಅವರ ಕನಸಿಗೆ ತಂದೆ ಆಸರೆಯಾಗಿದ್ದಾರೆ.

     ಕನಸಿಗೆ ತಂದೆ ಆಸರೆ

ಈಗ ಬಿಡುಗಡೆ ಆಗಿರುವ ‘ಸಿಟಿ ಲೈಟ್ಸ್’ ಟ್ರೈಲರ್, ಹಾಡುಗಳಲ್ಲಿ ಮೊನಿಷಾ ವಿಜಯ್ ನಟನೆ ಗಮನ ಸೆಳೆಯುತ್ತಿದೆ.

     ‘ಸಿಟಿ ಲೈಟ್ಸ್’ ಟ್ರೈಲರ್

ಮೊದಲ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಒಳ್ಳೆಯ ಬ್ರೇಕ್ ಸಿಗಲಿ ಎಂಬ ಬಯಕೆ ಮೊನಿಷಾ ವಿಜಯ್ ಅವರಿಗೆ.

ಮೊದಲ ಸಿನಿಮಾ ಮೂಲಕ