ಹಾಲಿವುಡ್​ಗೆ ಹಾರುವ ಕನಸಿನಲ್ಲಿ ‘ಕೆಜಿಎಫ್’ ಚೆಲುವೆ

06 SEP 2025

By  Manjunatha

‘ಕೆಜಿಎಫ್’ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಮೌನಿ ರಾಯ್, ಬಾಲಿವುಡ್​ನ ಹಾಟ್ ನಟಿ.

‘ಕೆಜಿಎಫ್’ ಸಿನಿಮಾ ಚೆಲುವೆ

ಧಾರಾವಾಹಿ ನಟನೆಯಿಂದ ವೃತ್ತಿ ಆರಂಭಿಸಿ ಈಗ ಬಾಲಿವುಡ್ ಮತ್ತು ಟಿವಿ ಎರಡರಲ್ಲೂ ದೊಡ್ಡ ಹೆಸರು ಮಾಡಿದ್ದಾರೆ.

      ಧಾರಾವಾಹಿಯಿಂದ

ಮೌನಿ ರಾಯ್ ತಮ್ಮ ಹಾಟ್​​ನೆಸ್​​ನಿಂದ ಬಹುವಾಗಿ ಗಮನ ಸೆಳೆಯುತ್ತಾರೆ. ಬಾಲಿವುಡ್​ನ ಫಿಟ್ ನಟಿ ಅವರು.

  ಬಾಲಿವುಡ್​ನ ಫಿಟ್ ನಟಿ

ಮೌನಿ ರಾಯ್ ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲಿ ಹಾಗೂ ಐಟಂ ಹಾಡುಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

    ಗ್ಲಾಮರಸ್ ಪಾತ್ರಗಳಲ್ಲಿ

ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾನಲ್ಲಿಯೂ ಸಹ ಮೌನಿ ರಾಯ್ ಐಟಂ ಹಾಡಿಗೆ ಕುಣಿದಿದ್ದಾರೆ.

  ವಿಶ್ವಂಭರ’ ಸಿನಿಮಾನಲ್ಲಿ

ಇದೀಗ ಮೌನಿ ರಾಯ್ ಹಾಲಿವುಡ್​ಗೆ ಹೋಗುವ ಪ್ರಯತ್ನದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 ಹಾಲಿವುಡ್​ ಪ್ರಯತ್ನದಲ್ಲಿ

ಹಾಲಿವುಡ್ ಸಿನಿಮಾ ಒಂದಕ್ಕೆ ಮೌನಿ ರಾಯ್ ಆಡಿಷನ್ ನೀಡಿದ್ದಾರೆ ಎನ್ನಲಾಗುತ್ತಿದೆ. ಪಾತ್ರ ಖಾತ್ರಿ ಆಗಿಲ್ಲ.

  ಮೌನಿ ರಾಯ್ ಆಡಿಷನ್

ಮೌನಿ ರಾಯ್ ಅವರ ಆಪ್ತ ಗೆಳತಿ ದಿಶಾ ಪಟಾನಿ ಈಗಾಗಲೇ ಹಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ.

  ಆಪ್ತ ಗೆಳತಿ ದಿಶಾ ಪಟಾನಿ