ಟ್ರೆಡಿಷನಲ್, ಮಾಡರ್ನ್.. ಎರಡೂ ಗೆಟಪ್​ನಲ್ಲೂ ಮೌನಿ ರಾಯ್ ಸೂಪರ್.

10 March 2025

Pic credit - instagram

Author: Madankumar

ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಕಣ್ಣು ಕುಕ್ಕುವ ನಟಿ ಮೌನಿ ರಾಯ್.

ಹಾಟ್ ನಟಿ

Pic credit - instagram

ಕೆಲವು ಹೊಸ ಫೋಟೋಗಳನ್ನು ಮೌನಿ ರಾಯ್ ಅವರು ಹಂಚಿಕೊಂಡಿದ್ದಾರೆ.

ಹೊಸ ಫೋಟೋ

Pic credit - instagram

ಬಾಲಿವುಡ್ ಬೆಡಗಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್.

ವೈರಲ್ ಆಗಿವೆ

Pic credit - instagram

ಸೀರೆ ಧರಿಸಿದರೂ ಮೌನಿ ರಾಯ್ ಅವರು ಗ್ಲಾಮರಸ್ ಆಗಿ ಕಾಣಿಸುತ್ತಾರೆ.

ಸೀರೆಯಲ್ಲೂ

Pic credit - instagram

ಮೌನಿ ರಾಯ್ ಅವರಿಗೆ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳು ಇದ್ದಾರೆ.

ಫ್ಯಾನ್ ಫಾಲೋಯಿಂಗ್

Pic credit - instagram

‘ಕೆಜಿಎಫ್ 1’ ಹಿಂದಿ ವರ್ಷನ್​ ಹಾಡಿನಲ್ಲಿ ಮೌನಿ ರಾಯ್ ಅಭಿನಯಿಸಿದ್ದರು.

ಕೆಜಿಎಫ್​ 1

Pic credit - instagram

ಸದಾ ಕಾಲ ವಿದೇಶದಲ್ಲಿ ಸುತ್ತಾಟ ನಡೆಸುತ್ತಾ ಕಾಲ ಕಳೆಯುವ ಸುಂದರಿ.

ವಿದೇಶದಲ್ಲಿ..

Pic credit - instagram