‘ನಾನು ಸಲಿಂಗಿ ಅಲ್ಲ’ ಮೌನ ಮುರಿದ ‘ಕೆಜಿಎಫ್’ ಬೆಡಗಿ ಮೌನಿ ರಾಯ್

14 June 2026

By  Manjunatha

ಮೌನಿ ರಾಯ್, ಹಿಂದಿ ಟಿವಿ ಮತ್ತು ಸಿನಿಮಾ ಲೋಕದ ಜನಪ್ರಿಯ ನಟಿ ಮತ್ತು ಮಾಡೆಲ್ ಸಹ ಹೌದು.

 ಜನಪ್ರಿಯ ನಟಿ, ಮಾಡೆಲ್

ಕನ್ನಡದ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ಐಟಂ ಹಾಡಿನಲ್ಲಿ ಸಹ ಮೌನಿ ರಾಯ್ ಕುಣಿದಿದ್ದರು.

     ‘ಕೆಜಿಎಫ್: ಚಾಪ್ಟರ್ 1’

2022 ರಲ್ಲಿ ಉದ್ಯಮಿ, ಸೂರಜ್ ನಂಬಿಯಾರ್ ಅನ್ನು ಮೌನಿ ವಿವಾಹವಾಗಿದ್ದರು. ಇತ್ತೀಚೆಗಷ್ಟೆ ತಾವು ದೂರಾಗುತ್ತಿರುವುದಾಗಿ ಘೋಷಿಸಿದ್ದರು.

 ಮದುವೆ ಮತ್ತು ವಿಚ್ಛೇದನ

ಮೌನಿ ರಾಯ್, ಖ್ಯಾತ ಬಾಲಿವುಡ್ ನಟಿ ದಿಶಾ ಪಟಾನಿ ಜೊತೆಗೆ ಬಲು ಆಪ್ತವಾಗಿರುತ್ತಾರೆ.

    ದಿಶಾ ಪಟಾನಿ ಜೊತೆಗೆ

ದಿಶಾ ಪಟಾನಿ ಮತ್ತು ಮೌನಿ ರಾಯ್ ಒಟ್ಟಿಗೆ ಪ್ರವಾಸಗಳಿಗೆ ಹೋಗುತ್ತಲೇ ಇರುತ್ತಾರೆ. ಕೈ-ಕೈ ಹಿಡಿದುಕೊಂಡು ಕಾಣಿಸುತ್ತಾರೆ.

   ಕೈ-ಕೈ ಹಿಡಿದುಕೊಂಡು

ಇದೇ ಕಾರಣಕ್ಕೆ ದಿಶಾ ಪಟಾನಿ ಮತ್ತು ಮೌಲಿ ರಾಯ್ ಸಲಿಂಗಿಗಳಿರಬಹುದು, ಇದಕ್ಕೆ ಮೌನಿ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿತ್ತು.

     ಸಲಿಂಗಿಗಳಿರಬಹುದು

ದಿಶಾ ಪಟಾನಿ ಮತ್ತು ಮೌನಿ ರಾಯ್ ಅವರುಗಳು ಲೆಸ್ಬಿಯನ್ ಕಪಲ್ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು.

      ಲೆಸ್ಬಿಯನ್ ಕಪಲ್

ಇದೀಗ ಮೌನ ಮುರಿದಿರುವ ಮೌನಿ ರಾಯ್, ತಾವು ಸಲಿಂಗಿಗಳಲ್ಲವೆಂದು ಆಕ್ರೋಶದಿಂದ ಹೇಳಿದ್ದಾರೆ.

           ಸಲಿಂಗಿಗಳಲ್ಲ