13 June 2025
Pic credit - instagram
Author: Madankumar
ಅನೇಕ ಸ್ಥಳಗಳಿಗೆ ಒಟ್ಟಿಗೆ ತೆರಳಿ ಸುತ್ತಾಡಿದ ಮೌನಿ ಮತ್ತು ದಿಶಾ.
Pic credit - instagram
ಇಂದು (ಜೂನ್ 13) ನಟಿ ದಿಶಾ ಪಟಾನಿ ಅವರ ಹುಟ್ಟುಹಬ್ಬ.
Pic credit - instagram
ಈ ಫೋಟೋಸ್ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ ಮೌನಿ.
Pic credit - instagram
ದಿಶಾ ಪಟಾನಿಗೆ 33 ವರ್ಷ ವಯಸ್ಸು. ಮೌನಿಗೆ 39ರ ಪ್ರಾಯ.
Pic credit - instagram
ಮೌನಿ ರಾಯ್ ಮತ್ತು ದಿಶಾ ಪಟಾನಿ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ.
Pic credit - instagram
ದಿಶಾ ಅವರನ್ನು ಮೌನಿ ರಾಯ್ ಅವರು ಪುಟ್ಟ ತಂಗಿ ಎಂದಿದ್ದಾರೆ.
Pic credit - instagram
ತುಂಬಾ ಖಾಸಗಿಯಾಗಿ ಸ್ನೇಹಿತೆಯ ಬರ್ತ್ಡೇ ಆಚರಿಸಿದ ಮೌನಿ.
Pic credit - instagram
ಬಾಲಿವುಡ್ನಲ್ಲಿ ಮೌನಿ ರಾಯ್, ದಿಶಾ ಪಟಾನಿ ಬೇಡಿಕೆ ಹೊಂದಿದ್ದಾರೆ.
Pic credit - instagram