ಅಲ್ಲು ಅರ್ಜುನ್ ಎದುರು ವಿಲನ್ ಆದರೇ ನಟಿ ಮೃಣಾಲ್ ಠಾಕೂರ್?

19 SEP 2026

By  Manjunatha

ಮೃಣಾಲ್ ಠಾಕೂರ್ ಯಶಸ್ವಿ ಪ್ಯಾನ್ ಇಂಡಿಯಾ ನಟಿ, ಉತ್ತರ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವರು ಸಕ್ರಿಯ.

   ಪ್ಯಾನ್ ಇಂಡಿಯಾ ನಟಿ

ಮರಾಠಿ ಮೂಲದವರಾದರೂ ಮೃಣಾಲ್ ಠಾಕೂರ್ ಅವರಿಗೆ ಯಶಸ್ಸು ದೊರಕಿದ್ದು, ತೆಲುಗು ಚಿತ್ರರಂಗದಲ್ಲಿ.

   ಮರಾಠಿ ಮೂಲದವರು

ತೆಲುಗಿನ ಐಕಾನಿಕ್ ‘ಸೀತಾ ರಾಮಂ’ ಸಿನಿಮಾನಲ್ಲಿ ಅವರ ಪಾತ್ರವನ್ನು ತೆಲುಗು ಪ್ರೇಕ್ಷಕರು ಬಹುವಾಗಿ ಇಷ್ಟಪಟ್ಟಿದ್ದಾರೆ.

  ‘ಸೀತಾ ರಾಮಂ’ ಸಿನಿಮಾ

ಆ ಬಳಿಕವೂ ಮೃಣಾಲ್ ಠಾಕೂರ್ ತೆಲುಗಿನ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

  ತೆಲುಗಿನ ಹಲವು ಸಿನಿಮಾ

ಇದೀಗ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ಅಲ್ಲದೆ ವಿಲನ್ ಆಗಿ ಮೃಣಾಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ವಿಲನ್ ಆಗಿ ಮೃಣಾಲ್

ಮೃಣಾಲ್ ಠಾಕೂರ್ ಅವರು ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದು, ಅವರದ್ದು ನೆಗೆಟಿವ್ ಶೇಡ್​​ನ ಪಾತ್ರ ಎನ್ನಲಾಗುತ್ತಿದೆ.

     ‘ರಾಕಾ’ ಸಿನಿಮಾನಲ್ಲಿ

‘ರಾಕಾ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ವಿಲನ್ ಆಗಿ ನಟಿಸುವುದು ಬಹುತೇಕ ಖಾತ್ರಿ ಆಗಿದೆ. ಮೃಣಾಲ್ ಅವರದ್ದೂ ಅದೇ ರೀತಿಯ ಪಾತ್ರವಂತೆ.

     ಅದೇ ರೀತಿಯ ಪಾತ್ರ

‘ರಾಕಾ’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ಜಾನ್ಹವಿ ಕಪೂರ್, ರಶ್ಮಿಕಾ, ಮೃಣಾಲ್ ಠಾಕೂರ್ ಅವರುಗಳು ನಟನೆ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ನಟನೆ