Pic credit - Instagram

Author: Rajesh Duggumane

06 Aug 2025

9 ವರ್ಷ ಹಿರಿಯ ನಟನ ಜೊತೆ ಮೃಣಾಲ್ ಠಾಕೂರ್ ಸುತ್ತಾಟ 

ಮೃಣಾಲ್ ಠಾಕೂರ್ 

ಮೃಣಾಲ್ ಠಾಕೂರ್ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಡೇಟಿಂಗ್ ಮಾಡುತ್ತಿರುವ ವಿಚಾರ ಚರ್ಚೆಗೆ ಕಾರಣ ಆಗಿದೆ. 

ಧನುಷ್ ಜೊತೆ 

ಧನುಷ್ ಜೊತೆ ಮೃಣಾಲ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಹರಿದಾಡಿವೆ. 

33 ವರ್ಷ 

ಮೃಣಾಲ್ ಠಾಕೂರ್​ಗೆ ಇನ್ನೂ 33 ವರ್ಷ. ಧನುಷ್ ವಯಸ್ಸು 42 ವರ್ಷ. ಇದು ಚರ್ಚೆಯ ಕೇಂದ್ರ ಬಿಂದು ಆಗಿದೆ. 

ವಿಚ್ಛೇದನ 

ಈಗಾಗಲೇ ಧನುಷ್ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ಐಶ್ವರ್ಯಾ ರಜನಿಕಾಂತ್ ಜೊತೆ ಅವರ ವಿವಾಹ ನಡೆದಿತ್ತು. 

ಗ್ಲಾಮರಸ್ 

ಮೃಣಾಲ್ ಠಾಕೂರ್ ಅವರು ಗ್ಲಾಮರಸ್ ಬೆಡಗಿ ಎನಿಸಿಕೊಂಡಿದ್ದಾರೆ. ಅವರ ಬೇಡಿಕೆ ಕಡಿಮೆ ಆಗುವಂಥದ್ದಲ್ಲ. 

ಚರ್ಚೆ 

ಡೇಟಿಂಗ್ ವಿಚಾರದ ಕಾರಣಕ್ಕೆ ಮೃಣಾಲ್ ಠಾಕೂರ್ ಅವರು ಸಾಕಷ್ಟು ಚರ್ಚೆ ಆಗುತ್ತಿರುವುದಂತೂ ನಿಜ. 

ಸ್ಪಷ್ಟನೆ ಇಲ್ಲ 

ಸದ್ಯ ಮೃಣಾಲ್ ಠಾಕೂರ್ ಕಡೆಯಿಂದ ಈ ವಿಚಾರವಾಗಿ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. 

ಹಿಂಬಾಲಕರ ಬಳಗ

ಮೃಣಾಲ್ ಠಾಕೂರ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದು, ದೊಡ್ಡ ಹಿಂಬಾಲಕರ ಬಳಗ ಹೊಂದಿದ್ದಾರೆ.