ಕೆಲಸದ ನಡುವೆ ಪ್ರತಿ ಕ್ಷಣ ಎಂಜಾಯ್ ಮಾಡುತ್ತಿರುವ ಮೃಣಾಲ್.

30 September 2025

Pic credit - instagram

Author: Madankumar

ನಟಿ ಮೃಣಾಲ್ ಠಾಕೂರ್ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

ಮೃಣಾಲ್ ಠಾಕೂರ್

Pic credit - instagram

ಮೃಣಾಲ್ ಠಾಕೂರ್ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ.

ಹಲವು ಸಿನಿಮಾ

Pic credit - instagram

ಶೂಟಿಂಗ್ ಸಮಯವನ್ನು ಖುಷಿ ಖುಷಿಯಿಂದ ಕಳೆಯುತ್ತಿರುವ ನಟಿ.

ಶೂಟಿಂಗ್ ವೇಳೆ

Pic credit - instagram

ಕೆಲಸದ ಸಂದರ್ಭದ ಫೋಟೋಗಳನ್ನು ಮೃಣಾಲ್ ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

ಮೃಣಾಲ್ ಠಾಕೂರ್​ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಇದೆ.

ಪ್ಯಾನ್ ಇಂಡಿಯಾ

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ ಮೃಣಾಲ್ ಠಾಕೂರ್.

ಸಖತ್ ಆ್ಯಕ್ಟೀವ್

Pic credit - instagram

ದಕ್ಷಿಣದ ಸಿನಿಮಾಗಳಲ್ಲೂ ನಟಿಸಿ ಫೇಮಸ್ ಆಗಿರುವ ಸುಂದರಿ.

ದಕ್ಷಿಣದಲ್ಲೂ

Pic credit - instagram

ಫ್ಯಾನ್ಸ್ ಸಲುವಾಗಿ ಆಗಾಗ ಮೃಣಾಲ್ ಫೋಟೋ ಪೋಸ್ಟ್ ಮಾಡ್ತಾರೆ.

ಅಭಿಮಾನಿಗಳಿಗೆ

Pic credit - instagram