Author: Madankumar
15 June 2026
Pic credit - instagram/mrunalthakur
ಸಿನಿಮಾ ಕೆಲಸಕ್ಕೆ ಬಿಡುವು ನೀಡಿ ಅಮೆರಿಕಕ್ಕೆ ತೆರಳಿದ್ದ ನಟಿ.
Pic credit - instagram/mrunalthakur
ಆಗಾಗ ವಿದೇಶ ಪ್ರವಾಸ ಮಾಡುತ್ತಾ ಗಮನ ಸೆಳೆಯುವ ಸುಂದರಿ.
Pic credit - instagram/mrunalthakur
ಅಲ್ಲಿನ ನಗರಗಳ ವೈಭವಕ್ಕೆ ಮೃಣಾಲ್ ಅವರು ಮನ ಸೋತಿದ್ದಾರೆ.
Pic credit - instagram/mrunalthakur
ಪ್ರವಾಸದಲ್ಲಿ ಇದ್ದರೂ ಕೂಡ ಜಿಮ್ ವರ್ಕೌಟ್ ತಪ್ಪಿಸಿಲ್ಲ ಮೃಣಾಲ್.
Pic credit - instagram/mrunalthakur
ಮೃಣಾಲ್ ಅವರ ಖುಷಿ ಕ್ಷಣಗಳು ಈ ಫೋಟೋಗಳಲ್ಲಿ ಸೆರೆಯಾಗಿದೆ.
Pic credit - instagram/mrunalthakur
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ ಕಲಾವಿದೆ.
Pic credit - instagram/mrunalthakur
ಕಿರುತೆರೆಯಿಂದ ಬಂದು ಸಿನಿಮಾದಲ್ಲಿ ಸ್ಟಾರ್ ಆದ ಖ್ಯಾತ ನಟಿ.
Pic credit - instagram/mrunalthakur
ಮೃಣಾಲ್ ಠಾಕೂರ್ ಅವರಿಗೆ ಈಗಂತೂ ಕೈತುಂಬ ಆಫರ್ ಬರುತ್ತಿವೆ.
Pic credit - instagram/mrunalthakur