Author: Madankumar

10 July 2026

Pic credit - instagram/mrunalthakur

ನಟಿ ಮೃಣಾಲ್ ಸೀರೆಯ ಅಂದಕ್ಕೆ ಮರುಳಾದ ಅಭಿಮಾನಿಗಳು.

ಜನಪ್ರಿಯ ನಟಿ ಮೃಣಾಲ್ ಠಾಕೂರ್ ಅವರ ಹೊಸ ಫೋಟೋಗಳು.

ಖ್ಯಾತ ನಟಿ

Pic credit - instagram/mrunalthakur

ಚಂದದ ಸೀರೆ ಧರಿಸಿ ಕ್ಯಾಮೆರಾ ಎದುರು ನಿಂತ ಮೃಣಾಲ್ ಠಾಕೂರ್.

ಸೀರೆ ಗೆಟಪ್

Pic credit - instagram/mrunalthakur

ಈ ಸೀರೆಯಲ್ಲಿ ದಂತದ ಗೊಂಬೆಯಂತೆ ಕಾಣಿಸಿದ್ದಾರೆ ನಟಿ ಮೃಣಾಲ್.

ದಂತದ ಗೊಂಬೆ

Pic credit - instagram/mrunalthakur

ಕಮೆಂಟ್​​ಗಳ ಮೂಲಕ ಅಭಿಮಾನಿಗಳು ನಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಜನರ ಮೆಚ್ಚುಗೆ

Pic credit - instagram/mrunalthakur

ಸೀರೆ ಒಪ್ಪುವಂತಹ ಆಭರಣ ಧರಿಸಿ ಮೃಣಾಲ್ ಅವರು ಮಿಂಚಿದ್ದಾರೆ.

ಆಭರಣಗಳು

Pic credit - instagram/mrunalthakur

ಬಾಲಿವುಡ್ ಮತ್ತು ಸೌತ್ ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಕಲಾವಿದೆ.

ಬ್ಯುಸಿ ಹೀರೋಯಿನ್

Pic credit - instagram/mrunalthakur

ಸೀರೆ ಧರಿಸಿದ ಮೃಣಾಲ್ ಅವರ ಈ ಫೋಟೋಗಳು ವೈರಲ್ ಆಗಿವೆ.

ವೈರಲ್ ಫೋಟೋ

Pic credit - instagram/mrunalthakur

ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಮೃಣಾಲ್ ಅವರು ನಟಿಸುತ್ತಿದ್ದಾರೆ.

ಸಿನಿಮಾಗಳು

Pic credit - instagram/mrunalthakur