ಸಂಭಾವನೆ ಏರಿಸಿಕೊಂಡ ನಟಿ ಮೃಣಾಲ್ ಠಾಕೂರ್ ಈಗ ಪಡೆಯುತ್ತಿರುವುದೆಷ್ಟು?

26 AUG 2025

By  Manjunatha

ಮೃಣಾಲ್ ಠಾಕೂರ್ ಮೂಲತಃ ಮರಾಠಿ ನಟಿಯಾದರೂ ಸಹ ಮಿಂಚುತ್ತಿರುವುದು ತೆಲುಗು ಮತ್ತು ಹಿಂದಿಯಲ್ಲಿ.

      ಮೃಣಾಲ್ ಠಾಕೂರ್

ಕಳೆದ ಒಂದು ದಶಕದಿಂದಲೂ ಚಿತ್ರರಂಗದಲ್ಲಿರುವ ನಟಿ ಮೃಣಾಲ್ ಠಾಕೂರ್ ನಟನೆ ಆರಂಭಿಸಿದ್ದು ಮರಾಠಿ ಸಿನಿಮಾಗಳ ಮೂಲಕ.

   ಒಂದು ದಶಕದಿಂದಲೂ

ಆ ಬಳಿಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರಾದರೂ ಭಾರಿ ದೊಡ್ಡ ಯಶಸ್ಸು ಮೃಣಾಲ್ ಠಾಕೂರ್​​ಗೆ ಧಕ್ಕಿರಲಿಲ್ಲ.

  ದೊಡ್ಡ ಯಶಸ್ಸು ಸಿಕ್ಕಿಲ್ಲ

ತೆಲುಗಿನ ‘ಸೀತಾ ರಾಮಂ’ ಸಿನಿಮಾ ಇಂದಾಗಿ ಮೃಣಾಲ್ ಠಾಕೂರ್​​ ನಟಿ ಸ್ಥಾನದಿಂದ ಸ್ಟಾರ್ ನಟಿ ಸ್ಥಾನಕ್ಕೆ ಏರಿದರು.

  ತೆಲುಗಿನ ‘ಸೀತಾ ರಾಮಂ’

ಕೇವಲ ಒಂದೇ ಸಿನಿಮಾದಿಂದ ತೆಲುಗು ಸಿನಿಮಾ ಪ್ರೇಮಿಗಳ ಮೆಚ್ಚಿನ ನಟಿ ಆಗಿಬಿಟ್ಟರು ಮೃಣಾಲ್ ಠಾಕೂರ್.

 ಮೆಚ್ಚಿನ ನಟಿ ಆಗಿಬಿಟ್ಟರು

ಈಗ ಒಂದರ ಇಂದೊಂದು ಸಿನಿಮಾಗಳಲ್ಲಿ ಮೃಣಾಲ್ ಠಾಕೂರ್ ನಟಿಸುತ್ತಿದ್ದು, ಇತ್ತೀಚೆಗೆ ಸಂಭಾವನೆಯನ್ನೂ ಏರಿಸಿಕೊಂಡಿದ್ದಾರೆ.

  ಸಂಭಾವನೆ ಏರಿಕೆ ಆಗಿದೆ

ಪ್ರತಿ ಸಿನಿಮಾಕ್ಕೆ ಎರಡರಿಂದ ಮೂರು ಕೋಟಿ ರೂಪಾಯಿಗಳನ್ನು ಮೃಣಾಲ್ ಠಾಕೂರ್ ಸಂಭಾವನೆಯಾಗಿ ಪಡೆಯುತ್ತಿದ್ದರು.

ಎರಡರಿಂದ ಮೂರು ಕೋಟಿ

ಆದರೆ ಇದೀಗ ಸಂಭಾವನೆ ಏರಿಸಿಕೊಂಡಿರುವ ಮೃಣಾಲ್ ಠಾಕೂರ್ ಈಗ ಪ್ರತಿ ಸಿನಿಮಾಕ್ಕೆ ನಾಲ್ಕು ಕೋಟಿ ಪಡೆಯುತ್ತಾರಂತೆ.

ಈಗ ಪಡೆಯುತ್ತಿರುವುದೆಷ್ಟು