ಅಲ್ಲು ಅರ್ಜುನ್ ಸಿನಿಮಾ ತಂಡ ಸೇರಿಕೊಂಡ ನಟಿ ಮೃಣಾಲ್ ಠಾಕೂರ್

28 OCT 2025

By  Manjunatha

ಮೃಣಾಲ್ ಠಾಕೂರ್ ಜನಪ್ರಿಯ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬರು.

   ಪ್ಯಾನ್ ಇಂಡಿಯಾ ನಟಿ

ಮರಾಠಿ ನಟಿಯಾಗಿರುವ ಮೃಣಾಲ್, ತೆಲುಗು ಚಿತ್ರರಂಗದ ಬಲು ಜನಪ್ರಿಯ ನಟಿಯರಲ್ಲಿ ಒಬ್ಬರು.

       ತೆಲುಗು ಚಿತ್ರರಂಗ

ಮೃಣಾಲ್ ಠಾಕೂರ್ ನಟನೆಯ ತೆಲುಗು ಸಿನಿಮಾ ‘ಡಕೈಟ್’ ಸಿನಿಮಾ ಬಿಡುಗಡೆ ಆಗಲಿದೆ.

       ‘ಡಕೈಟ್’ ಬಿಡುಗಡೆ

ಇದೀಗ ಮೃಣಾಲ್ ಠಾಕೂರ್ ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾ ತಂಡ ಸೇರಿಕೊಂಡಿದ್ದಾರೆ.

 ಅಲ್ಲು ಅರ್ಜುನ್ ಸಿನಿಮಾ

ಅಟ್ಲಿ, ಅಲ್ಲು ಅರ್ಜುನ್ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾನಲ್ಲಿ ಈಗ ಮೃಣಾಲ್ ಸಹ ಇದ್ದಾರೆ.

   ಅಟ್ಲಿ-ಅಲ್ಲು ಅರ್ಜುನ್

ದೀಪಿಕಾ ಪಡುಕೋಣೆ ಈಗಾಗಲೇ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ಆಯ್ಕೆ ಆಗಿದ್ದು, ಚಿತ್ರೀಕರಣ ಚಾಲ್ತಿಯಲ್ಲಿದೆ.

     ದೀಪಿಕಾ ಪಡುಕೋಣೆ

ಇದೇ ಸಿನಿಮಾನಲ್ಲಿ ನಟಿ ರಶ್ಮಿಕಾ ಮಂದಣ್ಣ ಸಹ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು.

    ರಶ್ಮಿಕಾ ಮಂದಣ್ಣ ಸಹ

ಇದೀಗ ಮೃಣಾಲ್ ಠಾಕೂರ್ ಸಹ ಚಿತ್ರತಂಡ ಸೇರಿದ್ದಾರೆ. ಆದರೆ ಮೃಣಾಲ್ ಅವರ ಪಾತ್ರ ಚಿಕ್ಕದು ಎನ್ನಲಾಗುತ್ತಿದೆ.

      ಮೃಣಾಲ್ ಠಾಕೂರ್