ಸಹೋದರನಿಗಾಗಿ ತ್ಯಾಗ ಮಾಡಿದ್ದಾರೆ ನಟಿ ಮೃಣಾಲ್ ಠಾಕೂರ್

08 APRL 2026

By  Manjunatha

ಮೃಣಾಲ್ ಠಾಕೂರ್ ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟಿಯರಲ್ಲಿ, ಸಾಕಷ್ಟು ಅವಕಾಶಗಳು ಅವರ ಕೈಯಲ್ಲಿದೆ.

  ನಟಿ ಮೃಣಾಲ್ ಠಾಕೂರ್

ಸಿನಿಮಾ ನಟಿಯಾಗಲು ಹಲವರು ಹಲವು ರೀತಿಯ ತ್ಯಾಗಗಳನ್ನು ಮಾಡುತ್ತಾರೆ, ಆದರೆ ಮೃಣಾಲ್ ಕತೆ ಬೇರೆ.

     ಮೃಣಾಲ್ ಕತೆ ಬೇರೆ

ಮೃಣಾಲ್ ಠಾಕೂರ್ ಅವರು ಸಿನಿಮಾ ನಟಿಯಾಗಿದ್ದಕ್ಕೆ ತಮ್ಮ ಜೀವನದ ಇಷ್ಟದ ಆಸೆಯನ್ನು ಕೈಬಿಡಬೇಕಾಯ್ತಂತೆ.

     ಕನಸು ಕೈಬಿಟ್ಟ ನಟಿ

ಮೃಣಾಲ್ ಠಾಕೂರ್ ಅವರಿಗೆ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಆಸೆಯಿತ್ತಂತೆ, ಇದಕ್ಕಾಗಿ ವಿದೇಶಕ್ಕೆ ಹೋಗುವ ಯೋಜನೆ ಇತ್ತಂತೆ.

     ನಿರ್ದೇಶಕಿ ಆಗುವಾಸೆ

ಆದರೆ ಮೃಣಾಲ್ ಠಾಕೂರ್ ವಿದೇಶಕ್ಕೆ ಹೋದರೆ ಆಕೆಯ ಸಹೋದರನ ಶಿಕ್ಷಣಕ್ಕೆ ಸಮಸ್ಯೆ ಆಗುತ್ತದೆಂದು ಹೋಗಲಿಲ್ಲವಂತೆ.

    ಸಹೋದರನ ಶಿಕ್ಷಣಕ್ಕೆ

ಸಹೋದರನ ಶಿಕ್ಷಣಕ್ಕಾಗಿ ತಮ್ಮ ಕನಸನ್ನು ಕೊಂದರಂತೆ ಮೃಣಾಲ್, ಆದರೆ ನಟಿಯಾಗುವ ಅವಕಾಶ ಅವರಿಗೆ ಸಿಕ್ಕಿದೆ.

  ಅವಕಾಶ ಅವರಿಗೆ ಸಿಕ್ಕಿದೆ

ಈಗ ಮೃಣಾಲ್ ಠಾಕೂರ್ ಅವರ ಸಹೋದರ, ಮೃಣಾಲ್ ಅಂದುಕೊಂಡಿದ್ದ ಸಂಸ್ಥೆಯಲ್ಲೇ ಸಿನಿಮಾ ಶಿಕ್ಷಣ ಕಲಿಯುತ್ತಿದ್ದಾರಂತೆ.

         ಕಲಿಯುತ್ತಿದ್ದಾರೆ

ಮೃಣಾಲ್ ಠಾಕೂರ್ ಗೆ ತನ್ನ ಕನಸು ಈಡೇರಲಿಲ್ಲವಾದರೂ ಸಹೋದರ ತನ್ನ ಕನಸು ಈಡೇರಿಸುತ್ತಿರುವುದಕ್ಕೆ ಖುಷಿ ಇದೆ.

      ಕನಸು ಈಡೇರಲಿಲ್ಲ