ಸಿಂಪಲ್ ಫೋಟೋ; ಆದ್ರೂ 10 ಲಕ್ಷ ಲೈಕ್ಸ್ ಪಡೆದ ಮೃಣಾಲ್.

10 April 2025

Pic credit - instagram

Author: Madankumar

ಫ್ಯಾನ್ ಇಂಡಿಯಾ ಮಟ್ಟದಲ್ಲಿ ಮೃಣಾಲ್ ಠಾಕೂರ್ ಫೇಮಸ್.

ಮೃಣಾಲ್ ಠಾಕೂರ್

Pic credit - instagram

ಮೃಣಾಲ್ ಠಾಕೂರ್ ಅವರು ಗ್ಲಾಮರ್​ ಲುಕ್​ನಲ್ಲಿ ಕಾಣಿಸಿದ್ದಾರೆ.

ಗ್ಲಾಮರ್ ಲುಕ್

Pic credit - instagram

ನಟಿ ಹಂಚಿಕೊಂಡ ಈ ಫೋಟೋಗಳು ತುಂಬಾ ವೈರಲ್ ಆಗಿವೆ.

ವೈರಲ್ ಆಗಿವೆ

Pic credit - instagram

ಈ ಫೋಟೋ ಸಿಂಪಲ್ ಆಗಿದ್ದರೂ ಜನರಿಗೆ ಬಹಳ ಇಷ್ಟ ಆಗಿವೆ.

ಜನಕ್ಕೆ ಇಷ್ಟ

Pic credit - instagram

ಹಿಂದಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲೂ ಮೃಣಾಲ್ ಬ್ಯುಸಿ.

ತೆಲುಗಿನಲ್ಲೂ

Pic credit - instagram

ಟಾಲಿವುಡ್​ನಲ್ಲಿ ಮೃಣಾಲ್ ಅವರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಹಿಟ್ ಚಿತ್ರಗಳು

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಮೃಣಾಲ್ ಅವರಿಗೆ 1.4 ಕೋಟಿ ಫಾಲೋವರ್ಸ್​.

ಫಾಲೋವರ್ಸ್​

Pic credit - instagram

ನಟಿ ಮೃಣಾಲ್ ಠಾಕೂರ್ ಅವರಿಗೆ ಈಗ 32 ವರ್ಷ ವಯಸ್ಸು.

32ರ ಪ್ರಾಯ

Pic credit - instagram

ಮರಾಠಿ ಸಿನಿಮಾಗಳಲ್ಲೂ ಮೃಣಾಲ್ ಠಾಕೂರ್ ಅಭಿನಯಿಸಿದ್ದಾರೆ.

ಮರಾಠಿಯಲ್ಲೂ

Pic credit - instagram