ನಟಿ ಮೃಣಾಲ್ ಠಾಕೂರ್ ಕೈಯಲ್ಲಿಲ್ಲ ಹೊಸ ಸಿನಿಮಾ?

10 OCT 2026

By  Manjunatha

ಮೃಣಾಲ್ ಠಾಕೂರ್, ಮೂಲತಃ ಮರಾಠಿ ನಟಿಯಾದರೂ ಉತ್ತರ, ದಕ್ಷಿಣ ಎರಡೂ ಚಿತ್ರರಂಗದಲ್ಲಿ ನಟಿಸಿದ್ದಾರೆ.

      ಮೃಣಾಲ್ ಠಾಕೂರ್

ಮೃಣಾಲ್ ಠಾಕೂರ್ ಅಂದ ಮತ್ತು ಅಭಿನಯ ಎರಡೂ ಇರುವ ಕೆಲವೇ ಕೆಲವು ನಟಿಯರಲ್ಲಿ ಒಬ್ಬರು.

   ಅಂದ ಮತ್ತು ಅಭಿನಯ

ಮೃಣಾಲ್ ಠಾಕೂರ್ ತೆಲುಗು ಸಿನಿಮಾ ಪ್ರೇಕ್ಷಕರ ಬಲು ಮೆಚ್ಚಿನ ನಟಿ. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

       ಬಲು ಮೆಚ್ಚಿನ ನಟಿ

ಆದರೆ ಇತ್ತೀಚೆಗೆ ಯಾಕೋ ಮೃಣಾಲ್ ಠಾಕೂರ್ ಅವರ ಅದೃಷ್ಟ ಕೈಕೊಟ್ಟಿದ್ದು, ಸಿನಿಮಾಗಳು ಫ್ಲಾಫ್ ಆಗುತ್ತಿವೆ.

     ಅದೃಷ್ಟ ಕೈಕೊಟ್ಟಿದೆ

ಅವರು ನಟಿಸಿದ ಕಳೆದ ನಾಲ್ಕೈದು ಸಿನಿಮಾಗಳು ಒಂದರ ಹಿಂದೊಂದರಂತೆ ಫ್ಲಾಫ್ ಆಗಿವೆ.

   ನಾಲ್ಕೈದು ಸಿನಿಮಾಗಳು

ಇದೀಗ ಮೃಣಾಲ್ ಠಾಕೂರ್ ಕೈಯಲ್ಲಿ ಹೆಚ್ಚು ಹೊಸ ಸಿನಿಮಾಗಳು ಇಲ್ಲವೆಂದೇ ಹೇಳಲಾಗುತ್ತಿದೆ.

      ಮೃಣಾಲ್ ಕೈಯಲ್ಲಿ

ಮೃಣಾಲ್ ಪ್ರಸ್ತತ ಅಲ್ಲು ಅರ್ಜುನ್ ನಟನೆಯ ‘ರಾಕಾ’ ಸಿನಿಮಾದ ವಿಶೇಷ ಪಾತ್ರವೊಂದರಲ್ಲಿ ನಟನೆ ಮಾಡುತ್ತಿದ್ದಾರೆ.

‘ರಾಕಾ’ ಸಿನಿಮಾನಲ್ಲಿ ಪಾತ್ರ

‘ರಾಕಾ’ ಸಿನಿಮಾದ ಹೊರತಾಗಿ ನಟಿ ಮೃಣಾಲ್ ಠಾಕೂರ್ ಅವರ ಕೈಯಲ್ಲಿ ಯಾವುದೇ ಹೊಸ ಸಿನಿಮಾ ಇಲ್ಲ ಎನ್ನಲಾಗುತ್ತಿದೆ.

     ಸಿನಿಮಾದ ಹೊರತಾಗಿ