ತನಗಿಂತ ಹತ್ತು ವರ್ಷ ಕಿರಿಯ ಕ್ರಿಕೆಟಿಗನ ಜೊತೆ ಮೃಣಾಲ್ ಡೇಟಿಂಗ್? ನಟಿ ಹೇಳಿದ್ದೇನು?

09 AUG 2026

By  Manjunatha

ಮೃಣಾಲ್ ಠಾಕೂರ್ ಸ್ಟಾರ್ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬರು, ಬಾಲಿವುಡ್ ಮತ್ತು ದಕ್ಷಿಣದಲ್ಲೂ ಅವರು ನಟಿಸುತ್ತಾರೆ.

   ಪ್ಯಾನ್ ಇಂಡಿಯಾ ನಟಿ

ಮೃಣಾಲ್ ಠಾಕೂರ್ ತಮ್ಮ ಸಿನಿಮಾಗಳ ಜೊತೆಗೆ ಅವರ ಖಾಸಗಿ ಬದುಕಿನ ಕಾರಣಕ್ಕೂ ಸುದ್ದಿಗೆ ಬರುತ್ತಿರುತ್ತಾರೆ.

  ಖಾಸಗಿ ಬದುಕಿನ ಕಾರಣ

ಕೆಲ ವಾರಗಳ ಹಿಂದೆ, ಮೃಣಾಲ್ ಠಾಕೂರ್ ತಮಿಳಿನ ಧನುಶ್ ಜೊತೆ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

     ಧನುಶ್ ಜೊತೆ ಪ್ರೀತಿ?

ಆದರೆ ಆ ಸುದ್ದಿ ಸುಳ್ಳೆಂದು ಸ್ವತಃ ನಟಿ ಮೃಣಾಲ್ ಠಾಕೂರ್ ಸ್ಪಷ್ಟನೆ ನೀಡಿದರು. ಈಗ ಇನ್ನೊಂದು ಸುದ್ದಿ ಹರಿದಾಡುತ್ತಿದೆ.

   ನಟಿ ಮೃಣಾಲ್ ಸ್ಪಷ್ಟನೆ

ಮೃಣಾಲ್ ಠಾಕೂರ್, ತಮಗಿಂತ ಹತ್ತು ವರ್ಷ ಕಿರಿಯ ಕ್ರಿಕೆಟಿಗನೊಬ್ಬನ ಜೊತೆ ಡೇಟಿಂಗ್​​ನಲ್ಲಿದ್ದಾರೆ ಎನ್ನಲಾಗುತ್ತಿದೆ.

  ಕಿರಿಯ ಕ್ರಿಕೆಟಿಗನ ಜೊತೆ

ಮೃಣಾಲ್ ಠಾಕೂರ್, ಯಶಸ್ವಿ ಜೈಸ್ವಾಲ್ ಜೊತೆಗೆ ಪ್ರೀತಿಯಲ್ಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

  ಯಶಸ್ವಿ ಜೈಸ್ವಾಲ್ ಜೊತೆ

ಆದರೆ ಇದೀಗ ಮೃಣಾಲ್ ಠಾಕೂರ್ ಇದನ್ನು ಅಲ್ಲಗಳೆದಿದ್ದು, ಇಂಥಹಾ ಸುದ್ದಿಗಳ ಹಬ್ಬಿಸಬೇಡಿ ಎಂದಿದ್ದಾರೆ.

    ಸುದ್ದಿಗಳ ಹಬ್ಬಿಸಬೇಡಿ

ಜೈಸ್ವಾಲ್ ಜೊತೆ ಡೇಟಿಂಗ್ ಗಾಳಿ ಸುದ್ದಿ ಮೃಣಾಲ್ ಠಾಕೂರ್ ಅವರಿಗೆ ಬೇಸರ ತರಿಸಿದ್ದು, ಸಿಟ್ಟಿನ ಪ್ರತಿಕ್ರಿಯೆ ನೀಡಿದ್ದಾರೆ.

ನಟಿಯ ಸಿಟ್ಟಿನ ಪ್ರತಿಕ್ರಿಯೆ