ಎಐ ಚಿತ್ರ ಮಾಡಿದವರಿಗೆ ಎಚ್ಚರಿ ಕೊಟ್ಟ ಮೃಣಾಲ್ ಠಾಕೂರ್

04 AUG 2026

By  Manjunatha

ನಟಿ ಮೃಣಾಲ್ ಠಾಕೂರ್ ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಬಾಲಿವುಡ್, ದಕ್ಷಿಣ ಎರಡರಲ್ಲೂ ಜನಪ್ರಿಯ ಅವರು.

  ನಟಿ ಮೃಣಾಲ್ ಠಾಕೂರ್

ಮೃಣಾಲ್ ಠಾಕೂರ್ ನಟನೆಯ ಬಾಲಿವುಡ್​​ ಸಿನಿಮಾ ಇತ್ತೀಚೆಗೆ ತಾನೆ ಬಿಡುಗಡೆ ಆಗಿದೆ.

 ಇತ್ತೀಚೆಗೆ ಬಿಡುಗಡೆ ಆಗಿದೆ

ಮೃಣಾಲ್ ಸಹ ಸಿನಿಮಾಗಳಲ್ಲಿ ಸಾಕಷ್ಟು ಹಾಟ್ ಆಗಿಯೂ ಕಾಣಿಸಿಕೊಳ್ಳುವುದಿದೆ.

    ಹಾಟ್ ಆಗಿಯೂ ಸಹ

ಆದರೆ ಇದೀಗ ಮೃಣಾಲ್ ಠಾಕೂರ್ ಅವರಿಗೆ ಸಮಸ್ಯೆ ಒಂದು ಎದುರಾಗಿದೆ. ಕಿಡಿಗೇಡಿಗಳು ಅವರಿಗೆ ಸಮಸ್ಯೆ ಕೊಟ್ಟಿದ್ದಾರೆ.

ಸಮಸ್ಯೆ ಒಂದು ಎದುರಾಗಿದೆ

ಮೃಣಾಲ್ ಠಾಕೂರ್ ಚಿತ್ರ, ವಿಡಿಯೋಗಳನ್ನು ಎಐ ಬಳಸಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

    ಸಾಮಾಜಿಕ ಜಾಲತಾಣ

ತಮ್ಮ ಚಿತ್ರಗಳನ್ನು ತಿರುಚಿ ಹಂಚಿಕೊಂಡವರಿಗೆ ನಟಿ ಮೃಣಾಲ್ ಖಡಕ್ ಎಚ್ಚರಿಕೆಯನ್ನೇ ನೀಡಿದ್ದಾರೆ.

     ಎಚ್ಚರಿಕೆ ನೀಡಿದ್ದಾರೆ

ತಮಗೆ ಕಿರುಕುಳ ಕೊಡಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನಟಿ ಹೇಳಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ

ಮೃಣಾಲ್ ಠಾಕೂರ್ ಪ್ರಸ್ತುತ ಎರಡು ತೆಲುಗು, ಒಂದು ತಮಿಳು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.

   ತಮಿಳು ಸಿನಿಮಾಗಳಲ್ಲಿ