ಬಿಗ್​​ಬಾಸ್ ಮನೆಗೆ ಬಂದಿದ್ದಾರೆ ಬೆಂಕಿ ಉಂಡೆ ಅಶ್ವಿನಿ, ಯಾರು ಗೊತ್ತಾಯ್ತ?

29 SEP 2025

By  Manjunatha

‘ಮುದ್ದು ಲಕ್ಷ್ಮಿ’ ಕನ್ನಡದ ಬಲು ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ.

‘ಮುದ್ದು ಲಕ್ಷ್ಮಿ’ ಸೀರಿಯಲ್

‘ಮುದ್ದು ಲಕ್ಷ್ಮಿ’ ಧಾರಾವಾಹಿಯಲ್ಲಿ ಮುದ್ದು ಆಗಿ ನಟಿ ಅಶ್ವಿನಿ ಅವರು ನಟಿಸಿದ್ದರು. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.

‘ಮುದ್ದು ಲಕ್ಷ್ಮಿ’ಯ ಅಶ್ವಿನಿ

ಇದೀಗ ನಟಿ ಅಶ್ವಿನಿ ಅವರು ಬಿಗ್​​ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿ ಬಿಗ್​​ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.

     ಬಿಗ್​​ಬಾಸ್ ಕನ್ನಡ  12

ಅಶ್ವಿನಿ ಅವರು ಬಹಳ ಸಣ್ಣ ವಯಸ್ಸಿನಲ್ಲೇ ಪೋಷಕರನ್ನು ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿದ ಧೈರ್ಯವಂತೆ.

     ಪೋಷಕರನ್ನು ಬಿಟ್ಟು

ಪೋಷಕರೊಟ್ಟಿಗೆ ದೊಡ್ಡ ಮಟ್ಟಿಗಿನ ಅಸಮಾಧಾನವನ್ನು ಹೊಂದಿರುವ ಅಶ್ವಿನಿ ಸ್ವತಂತ್ರ್ಯವಾಗಿ ಬದುಕು ಕಟ್ಟಿಕೊಂಡಿದ್ದಾರೆ.

    ಸ್ವತಂತ್ರ್ಯವಾಗಿ ಬದುಕು

ನಿರೂಪಕಿಯಾಗಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಅಶ್ವಿನಿಗೆ ಈಗ ಲಕ್ಷಾಂತರ ಅಭಿಮಾನಿಗಳಿದ್ದಾರೆ.

   ಸಣ್ಣ ಪುಟ್ಟ ಪಾತ್ರಗಳಲ್ಲಿ

‘ಮುದ್ದು ಲಕ್ಷ್ಮಿ’, ‘ಮುದ್ದು ಮಣಿಗಳು’ ಸೇರಿದಂತೆ ಇನ್ನೂ ಕೆಲವು ಧಾರಾವಾಹಿಗಳಲ್ಲಿ ಅಶ್ವಿನಿ ನಟಿಸಿದ್ದಾರೆ.

 ಧಾರಾವಾಹಿಗಳಲ್ಲಿ ನಟನೆ

ಕುಟುಂಬ ಇಲ್ಲದೆ ಬದುಕಿದ ಅಶ್ವಿನಿ ಅವರಿಗೆ ಬಿಗ್​​ಬಾಸ್​​ ಸ್ಪರ್ಧಿಗಳು ಕುಟುಂಬದವರಾಗುತ್ತಾರಾ ನೋಡಬೇಕಿದೆ.

     ಬಿಗ್​​ಬಾಸ್​​ ಸ್ಪರ್ಧಿಗಳು