ನಾಗ ಚೈತನ್ಯ ಹೊಸ ಸಿನಿಮಾಕ್ಕೆ ‘ಲಕ್ಕಿ’ ನಟಿ ಮೀನಾಕ್ಷಿ

10 Apr 2025

By  Manjunatha

ನಾಗ ಚೈತನ್ಯ, ಸತತ ಸೋಲುಗಳನ್ನು ಕಂಡು ‘ತಂಡೇಲ್’ ಮೂಲಕ ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ.

   ನಾಗ ಚೈತನ್ಯ ಸಿನಿಮಾ

ಒಂದರ ಹಿಂದೊಂದರಂತೆ ನಾಗ ಚೈತನ್ಯ ಅವರ ಹಲವು ಸಿನಿಮಾಗಳು ಫ್ಲಾಪ್ ಆಗಿದ್ದವು. ಕೊನೆಗೆ ‘ತಂಡೇಲ್’ ಹಿಟ್ ಆಯ್ತು.

ಹಲವು ಸಿನಿಮಾಗಳು ಫ್ಲಾಪ್

‘ತಂಡೇಲ್’ ಸಿನಿಮಾದಲ್ಲಿ ನಾಗ ಚೈತನ್ಯರ ಲಕ್ಕಿ ನಟಿ ಸಾಯಿ ಪಲ್ಲವಿ ಜೊತೆಗೆ ಅವರು ನಟಿಸಿದ್ದರು.

      ನಟಿ ಸಾಯಿ ಪಲ್ಲವಿ

ಇದೀಗ ಹೊಸ ಸಿನಿಮಾಕ್ಕೆ ‘ಲಕ್ಕಿ’ ನಟಿಯ ಜೊತೆಗೆ ನಟಿಸುತ್ತಿದ್ದಾರೆ. ನಟಿಯ ಹೆಸರು ಮೀನಾಕ್ಷಿ ಚೌಧರಿ.

      ಮೀನಾಕ್ಷಿ ಚೌಧರಿ

ಸೂಪರ್ ಹಿಟ್ ಸಿನಿಮಾ ‘ಲಕ್ಕಿ ಭಾಸ್ಕರ್’ನ ನಾಯಕಿ ಮೀನಾಕ್ಷಿ ಚೌಧರಿ, ನಾಗ ಚೈತನ್ಯ ಮುಂದಿನ ಸಿನಿಮಾಕ್ಕೆ ನಾಯಕಿ.

 ಲಕ್ಕಿ ಭಾಸ್ಕರ್’ನ ನಾಯಕಿ

ಹರಿಯಾಣ ಮೂಲದ ನಟಿ ಮೀನಾಕ್ಷಿ ಚೌಧರಿ ಹೆಚ್ಚು ಮಿಂಚಿರುವುದು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ.

ಹರಿಯಾಣ ಮೂಲದ ನಟಿ

ಮೀನಾಕ್ಷಿ ಚೌಧರಿ ಇದೀಗ ‘ಅನಗನಗ ಒಕ ರೋಜು’ ಹಾಗೂ ‘ವಿಶ್ವಂಭರ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಅನಗನಗ ಒಕ ರೋಜು

ನಾಗ ಚೈತನ್ಯ ಅವರ ಮುಂದಿನ ಸಿನಿಮಾ ಸಹ ಹಳ್ಳಿ ಕತೆಯನ್ನು ಹೊಂದಿದ್ದು, ಮೀನಾಕ್ಷಿ ಆ ಸಿನಿಮಾದ ನಾಯಕಿ.

      ಹಳ್ಳಿ ಹುಡುಗಿಯಾಗಿ

ಮೀನಾಕ್ಷಿ ಚೌಧರಿ ಕೈಯಲ್ಲಿ ಒಂದು ಹೊಸ ತಮಿಳು ಸಿನಿಮಾ ಸಹ ಇದೆ ಎನ್ನಲಾಗುತ್ತಿದೆ.

   ಹೊಸ ತಮಿಳು ಸಿನಿಮಾ