ವಿಂಟೇಜ್​ ಲುಕ್​ನಲ್ಲಿ ನಮ್ರತಾ ಗೌಡ, ಕಿಶನ್ ಫೋಟೋಶೂಟ್.

19 June 2025

Pic credit - instagram

Author: Madankumar

ಕಿಶನ್ ಬಿಳಗಲಿ, ನಮ್ರತಾ ಗೌಡ ಫೋಟೋಗಳು ವಿಶೇಷವಾಗಿವೆ.

ವಿಶೇಷವಾಗಿದೆ

Pic credit - instagram

ರೆಟ್ರೋ ಕಾಲದ ಫೀಲ್ ನೀಡುತ್ತಿವೆ ಈ ಕಲಾವಿದರ ಫೋಟೋಗಳು.

ರೆಟ್ರೋ ಫೀಲ್

Pic credit - instagram

ಫೋಟೋ ನೋಡುತ್ತಿದ್ದರೆ ಆ ಕಾಲಕ್ಕೆ ಜರ್ನಿ ಮಾಡಿದ ಹಾಗಿದೆ.

ಆ ಕಾಲಕ್ಕೆ ಜರ್ನಿ

Pic credit - instagram

ಹಳೇ ಕಾಲದ ಕಾರಿನ ಎದುರು ಪೋಸ್ ನೀಡಿದ ನಮ್ರತಾ, ಕಿಶನ್.

ಅಂದಿನ ಕಾರು

Pic credit - instagram

ಕಿಶನ್ ಮತ್ತು ನಮ್ರತಾ ಗೌಡ ಅವರು ಉತ್ತಮ ಸ್ನೇಹಿತರಾಗಿದ್ದಾರೆ.

ಸ್ನೇಹಿತರು

Pic credit - instagram

ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದ್ದ ಕಿಶನ್ ಮತ್ತು ನಮ್ರತಾ ಗೌಡ.

ಬಿಗ್ ಬಾಸ್

Pic credit - instagram

ಕಿಶನ್ ಅವರ ಫೋಟೋಶೂಟ್ ಯಾವಾಗಲೂ ಭಿನ್ನವಾಗಿ ಇರುತ್ತದೆ.

ಭಿನ್ನ ಪ್ರಯತ್ನ

Pic credit - instagram

ಅಭಿಮಾನಿಗಳು ಈ ಫೋಟೋಸ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚಿಕೊಂಡರು

Pic credit - instagram