ನತಾಶಾ ಹಿಡಿದಿರುವ ಪುಟ್ಟ ಬ್ಯಾಗಿನ ಬೆಲೆ ಕೆಲ ಲಕ್ಷ ರೂಪಾಯಿಗಳು!

06 May 2025

By  Manjunatha

ನತಾಶಾ ಪೂನಾವಾಲ, ಖ್ಯಾತ ಉದ್ಯಮಿ, ಸಿನಿಮಾ ನಿರ್ಮಾಪಕ ಆಧಾರ್ ಪೂನಾವಾಲರ ಪತ್ನಿ.

ಆಧಾರ್ ಪೂನಾವಾಲ ಪತ್ನಿ

ಇತ್ತೀಚೆಗೆ ನತಾಶಾ ಮೆಟ್​ಗಾಲಾದ ರೆಡ್ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದು, ಅವರ ಉಡುಗೆ ಸಖತ್ ಗಮನ ಸೆಳೆದಿದೆ.

ಮೆಟ್​ಗಾಲಾ ರೆಡ್ ಕಾರ್ಪೆಟ್

ನತಾಶಾ ಪೂನಾವಾಲ ಉಡುಗೆಯ ಜೊತೆಗೆ ಹಿಡಿದಿದ್ದ ಪುಟ್ಟ ಬ್ಯಾಗು ಸಹ ಬಹಳ ಗಮನ ಸೆಳೆದಿದೆ.

   ಹಿಡಿದಿದ್ದ ಪುಟ್ಟ ಬ್ಯಾಗು

ಅಂದಹಾಗೆ ನತಾಶಾ ಹಿಡಿರುವ ಅರ್ಧ ಅಡಿ ಉದ್ದವೂ ಇಲ್ಲದ ಈ ಪುಟ್ಟ ಬ್ಯಾಗಿನ ಬೆಲೆ ಬರೋಬ್ಬರಿ 7.51 ಲಕ್ಷ ರೂಪಾಯಿಗಳು.

 ಬ್ಯಾಗಿನ ಬೆಲೆ ಎಷ್ಟು ಲಕ್ಷ?

ನತಾಶಾ ಹಿಡಿದಿರುವುದು ಚಾನೆಲ್ ಬ್ರ್ಯಾಂಡ್​ನ ಬ್ಯಾಗು. ಈ ಬ್ರ್ಯಾಂಡ್​ನ ಬ್ಯಾಗುಗಳ ಬೆಲೆ ಲಕ್ಷಗಳಲ್ಲೇ ಇರುತ್ತವೆ.

ಚಾನೆಲ್ ಬ್ರ್ಯಾಂಡ್​ನ ಬ್ಯಾಗು

ಅಂದಹಾಗೆ ನತಾಶಾ ಪೂನಾವಲಾ ಧರಿಸಿರುವ ಉಡುಗೆಯ ಬೆಲೆಯೂ ಕಡಿಮೆ ಏನಿಲ್ಲ. ಇದರ ಬೆಲೆ ಸುಮಾರು 30 ಲಕ್ಷವಂತೆ.

  ಉಡುಗೆಯ ಬೆಲೆ ಎಷ್ಟು?

ಭಾರತದ ಜನಪ್ರಿಯ ಫ್ಯಾಷನ್ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಈ ಬಟ್ಟೆ ವಿನ್ಯಾಸ ಮಾಡಿದ್ದಾರೆ.

    ಮನೀಶ್ ಮಲ್ಹೋತ್ರಾ

ನತಾಶಾ ಪೂನಾವಾಲ ಸ್ವತಃ ಉದ್ಯಮಿ ಆಗಿದ್ದಾರೆ. ಈಗ ಆಧಾರ್ ಪೂನಾವಾಲ ನಿರ್ಮಾಣ ಸಂಸ್ಥೆ ಖರೀದಿ ಮಾಡಿದ್ದು, ನತಾಶಾ ಸಹ ನಿರ್ಮಾಪಕಿ ಆಗಿದ್ದಾರೆ.

    ನಿರ್ಮಾಪಕಿ ಆಗಿದ್ದಾರೆ