Author: Madankumar
19 July 2026
Pic credit - instagram/yamigautam
ಯಾಮಿ ಗೌತಮ್ ನಟಿಸಿದ ಮೊದಲ ಸಿನಿಮಾ ‘ಉಲ್ಲಾಸ ಉತ್ಸಾಹ’.
Pic credit - instagram/yamigautam
ಆ ಬಳಿಕ ಯಾಮಿ ಗೌತಮ್ ಅವರಿಗೆ ಅನೇಕ ಅವಕಾಶಗಳು ಸಿಕ್ಕವು.
Pic credit - instagram/yamigautam
ಕನ್ನಡ, ಪಂಜಾಬಿ, ಹಿಂದಿ, ತೆಲುಗು ಮುಂತಾದ ಭಾಷೆಗಳಲ್ಲಿ ನಟನೆ.
Pic credit - instagram/yamigautam
ಹಿಂದಿ ಚಿತ್ರರಂಗದಲ್ಲಿ ಯಾಮಿ ಗೌತಮ್ ಹೆಚ್ಚು ಸಕ್ಸಸ್ ಕಂಡಿದ್ದಾರೆ.
Pic credit - instagram/yamigautam
ಯಾಮಿ ಗೌತಮ್ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.
Pic credit - instagram/yamigautam
‘ಆರ್ಟಿಕಲ್ 370’ ಸಿನಿಮಾಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಕಲಾವಿದೆ.
Pic credit - instagram/yamigautam
ಧುರಂಧರ್ ನಿರ್ದೇಶಕ ಆದಿತ್ಯ ಧರ್ ನಿರ್ಮಿಸಿದ ಚಿತ್ರ ಆರ್ಟಿಕಲ್ 370.
Pic credit - instagram/yamigautam
ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಯಾಮಿ ಗೌತಮ್ಗೆ ಬೇಡಿಕೆ ಹೆಚ್ಚಾಗಿದೆ.
Pic credit - instagram/yamigautam