‘ಟಾಕ್ಸಿಕ್’ನಲ್ಲಿ ಅಬ್ಬರಿಸಿದ ನಯನತಾರಾ, ಅವರ ಪಾತ್ರ ಹೇಗಿದೆ?

26 AUG 2026

By  Manjunatha

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಐವರು ನಾಯಕಿಯರು ಅವರುಗಳಲ್ಲಿ ನಯನತಾರಾ ಸಹ ಒಬ್ಬರು.

    ಐವರು ನಾಯಕಿಯರು

ನಯನತಾರಾ ಅವರು ಇತರೆ ನಾಯಕಿಯರ ಪಾತ್ರದ ರೀತಿ ಇಲ್ಲ, ಬದಲಿಗೆ ತುಸು ಭಿನ್ನವಾದ ಪಾತ್ರ ಇದರಲ್ಲಿದೆ.

    ತುಸು ಭಿನ್ನವಾದ ಪಾತ್ರ

ನಯನತಾರಾ ಈ ವರೆಗೆ ನಿರ್ವಹಿಸದೇ ಇರುವ ರೀತಿಯ ಹೊಸ ಪಾತ್ರದಲ್ಲಿ ‘ಟಾಕ್ಸಿಕ್’ನಲ್ಲಿ ನಟಿಸಿದ್ದಾರೆ.

‘ಟಾಕ್ಸಿಕ್’ನಲ್ಲಿ ನಟಿಸಿದ್ದಾರೆ

ನಯನತಾರಾ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಅವರ ಅಕ್ಕನ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

  ಅಕ್ಕನ ಪಾತ್ರದಲ್ಲಿ ನಟನೆ

ನಯನತಾರಾ ಅವರು ‘ಟಾಕ್ಸಿಕ್’ನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಜೊತೆಗೆ ಬೋಲ್ಡ್ ಆದ ಪಾತ್ರದಲ್ಲಿ ನಟಿಸಿದ್ದಾರೆ.

  ಬೋಲ್ಡ್ ಆದ ಪಾತ್ರದಲ್ಲಿ

ನಯನತಾರಾ, ಗನ್ ಹಿಡಿದು ಫೈಟ್ ದೃಶ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಅದ್ಭುತವಾದ ಆಕ್ಷನ್​​ ದೃಶ್ಯಗಳಲ್ಲಿ ನಟಿಸಿದ್ದಾರೆ.

   ಫೈಟ್ ದೃಶ್ಯಗಳಲ್ಲಿ ಸಹ

ನಯನತಾರಾ ಅವರದ್ದು ಆಕ್ಷನ್ ಜೊತೆಗೆ ಎಮೋಷನ್ ಸಹ ಬೆರೆತಿರುವ ಪಾತ್ರ ಆಗಿದೆ. ಪಾತ್ರದ ಹೆಸರು ಗಂಗಾ.

    ಪಾತ್ರದ ಹೆಸರು ಗಂಗಾ

ನಯನತಾರಾ ಅವರ ಪಾತ್ರವೇ ‘ಟಾಕ್ಸಿಕ್’ ಸಿನಿಮಾದ ಕತೆಗೆ ದೊಡ್ಡ ತಿರುವು ನೀಡುತ್ತದೆ.

   ‘ಟಾಕ್ಸಿಕ್’ ಸಿನಿಮಾದ ಕತೆ

ನಯನತಾರಾ ಅವರು ಗಂಭೀರವಾಗಿ, ಮೆಚ್ಯುರ್ಡ್ ಆಗಿ ತಮ್ಮ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

  ತಮ್ಮ ಪಾತ್ರದಲ್ಲಿ ನಟನೆ