Nayanthara (1)

ಈಗ ನಯನತಾರಾ ಕೈಯಲ್ಲಿರುವ ಒಟ್ಟು ಸಿನಿಮಾಗಳೆಷ್ಟು ಗೊತ್ತೆ?

04 May 2025

By  Manjunatha

TV9 Kannada Logo For Webstory First Slide
Nayanthara (9)

ನಯನತಾರಾ ದಕ್ಷಿಣ ಭಾರತದ ನಂಬರ್ 1 ನಟಿ. ವಯಸ್ಸು 40 ದಾಟಿದರೂ ಇನ್ನೂ ಬೇಡಿಕೆ ಕಳೆದುಕೊಂಡಿಲ್ಲ.

          ನಂಬರ್ 1 ನಟಿ

Nayanthara (5)

ಯುವ ಸ್ಟಾರ್ ನಟಿಯರ ಕೈಯಲ್ಲೂ ಇಲ್ಲದಷ್ಟು ಸಿನಿಮಾಗಳು ಈಗ ನಯನತಾರಾ ಕೈಯಲ್ಲಿವೆ.

      ನಟಿ ನಯನತಾರಾ

Nayanthara (8)

ನಯನತಾರಾ ಬಳಿ ಬರೋಬ್ಬರಿ ಏಳು ಸಿನಿಮಾಗಳಿವೆ. ನಾಲ್ಕು ಭಾಷೆಗಳ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ನಾಲ್ಕು ಭಾಷೆಯ 7 ಸಿನಿಮಾ

ಕನ್ನಡ ಮತ್ತು ಇಂಗ್ಲೀಷ್​ನಲ್ಲಿ ನಿರ್ಮಾಣವಾಗುತ್ತಿರುವ ‘ಟಾಕ್ಸಿಕ್’ ಸಿನಿಮಾನಲ್ಲಿ ನಯನತಾರಾ ನಟಿಸುತ್ತಿದ್ದಾರೆ.

    ‘ಟಾಕ್ಸಿಕ್’ ಸಿನಿಮಾನಲ್ಲಿ

ತಮಿಳಿನ ‘ಮನ್ನಂಗಟ್ಟಿ ಸಿನ್ಸ್ 1960’ ಮತ್ತು ‘ಮೂಕುತ್ತಿ ಅಮ್ಮನ್ 2’ ಸಿನಿಮಾಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ.

ತಮಿಳಿನ ಎರಡು ಸಿನಿಮಾ

ಹಾಗೆಯೇ ತಮಿಳಿನ ಇನ್ನೆರಡು ಸಿನಿಮಾಗಳಾದ ‘ಹೈ’ ಮತ್ತು ‘ರಕ್ಕಾಯಿ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

  ತಮಿಳಿನ ಇನ್ನೆರಡು ಚಿತ್ರ

ತೆಲುಗಿನ ಇನ್ನೂ ಹೆಸರಿಡದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಮೆಗಾಸ್ಟಾರ್ ಚಿರಂಜೀವಿ ನಾಯಕ.

       ಚಿರಂಜೀವಿ ಜೊತೆಗೆ

ಮಲಯಾಳಂನ ‘ಡಿಯರ್ ಸ್ಟೂಡೆಂಟ್ಸ್’ ಮತ್ತು ಮಮ್ಮುಟಿ, ಮೋಹನ್​ಲಾಲ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮಲಯಾಳಂನ 2 ಸಿನಿಮಾ