ನಯನತಾರಾ-ವಿಘ್ನೇಶ್ ವಿಚ್ಛೇದನ ನಟಿಯ ಪ್ರತಿಕ್ರಿಯೆ ಏನಿತ್ತು?

10 July 2025

By  Manjunatha

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಮದುವೆ ಆಗಿ ಕೆಲ ವರ್ಷಗಳು ಆಗಿವೆ.

   ನಯನತಾರಾ-ವಿಘ್ನೇಶ್

ಇಬ್ಬರೂ ಸಹ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಇಬ್ಬರಿಗೂ ಈಗ ಇಬ್ಬರು ಮಕ್ಕಳು ಸಹ ಇದ್ದಾರೆ.

ಇಬ್ಬರು ಮಕ್ಕಳು  ಇದ್ದಾರೆ

ಆದರೆ ಇತ್ತೀಚೆಗೆ ನಯನತಾರಾ-ವಿಘ್ನೇಶ್ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

   ದಾಂಪತ್ಯದಲ್ಲಿ ಬಿರುಕು

ನಯನತಾರಾ ಮತ್ತು ವಿಘ್ನೇಶ್ ಪರಸ್ಪರ ವಿಚ್ಛೇದನ ಪಡೆದು ದೂರಾಗಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಹಬ್ಬಿದೆ.

 ವಿಚ್ಛೇದನ ಪಡೆದು ದೂರ

ನಯನತಾರಾ ಅವರದ್ದು ಎನ್ನಲಾದ ಇನ್​ಸ್ಟಾ ಸ್ಟೋರಿ ವೈರಲ್ ಆಗಿದ್ದು, ಅದರಲ್ಲಿ ಅವರು ಪತಿಯ ವಿರುದ್ಧವಾಗಿ ಬರೆದಿದ್ದಾರೆ.

 ಇನ್​ಸ್ಟಾ ಸ್ಟೋರಿ ವೈರಲ್

ಆದರೆ ಆ ಸುದ್ದಿ ಸುಳ್ಳಾಗಿದ್ದು, ನಟಿ ನಯನತಾರಾ ಇತ್ತೀಚೆಗಷ್ಟೆ ಪತಿಯ ಜೊತೆ ಆತ್ಮೀಯವಾಗಿರುವ ಚಿತ್ರ ಹಂಚಿಕೊಂಡಿದ್ದಾರೆ.

ನಟಿಯ ಬಗ್ಗೆ ಸುಳ್ಳು ಸುದ್ದಿ

ವಿಘ್ನೇಷ್ ಜೊತೆಗಿನ ರೊಮ್ಯಾಂಟಿಕ್ ಚಿತ್ರವೊಂದನ್ನು ಹಂಚಿಕೊಂಡು ಇಬ್ಬರೂ ಖುಷಿಯಿಂದ ಇದ್ದೀವಿ ಎಂದು ಸಾಬೀತು ಮಾಡಿದ್ದಾರೆ.

      ರೊಮ್ಯಾಂಟಿಕ್ ಚಿತ್ರ

ನಯನತಾರಾ ಜನಪ್ರಿಯ ನಟಿಯಾಗಿದ್ದು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ವಿಘ್ನೇಶ್ ನಿರ್ದೇಶಕರಾಗಿದ್ದು, ಅವರು ಕೈಯಲ್ಲಿ ಯಾವುದೇ ಸಿನಿಮಾ ಇಲ್ಲ.

ಬೇಡಿಕೆ ಉಳಿಸಿಕೊಂಡಿದ್ದಾರೆ