400 ಕೋಟಿ ಗಳಿಸಿದ ಸಿನಿಮಾ ಮಿಸ್ ಮಾಡಿಕೊಂಡಿದ್ದ ನಯನತಾರಾ, ಯಾವುದದು?

01 July 2025

By  Manjunatha

ನಟಿ ನಯನತಾರಾ ದಕ್ಷಿಣ ಭಾರತದ ಸ್ಟಾರ್ ನಟಿ. ಹಿಂದಿಯ ಒಂದು ಸಿನಿಮಾನಲ್ಲೂ ನಟಿಸಿದ್ದಾರೆ ಅವರು.

   ದಕ್ಷಿಣ ಭಾರತದ ಸ್ಟಾರ್

ನಯನತಾರಾ ನಟಿಸಿರುವ ಹಲವಾರು ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಕೋಟ್ಯಂತರ ಹಣ ಗಳಿಸಿದ್ದಾರೆ.

 ಹಲವಾರು ಸಿನಿಮಾ ಹಿಟ್

ಆದರೆ ಬಾಕ್ಸ್ ಆಫೀಸ್​​ನಲ್ಲಿ ಭಾರಿ ಹಿಟ್ ಆದ ಬಲು ದೊಡ್ಡ ಸಿನಿಮಾವನ್ನು ನಯನತಾರಾ ಕೈಬಿಟ್ಟಿದ್ದರು.

    ಸಿನಿಮಾ ಕೈಬಿಟ್ಟಿದ್ದರು

ಶಾರುಖ್ ಖಾನ್ ನಟನೆಯ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿತ್ತು.

‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾ

‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ಶಾರುಖ್ ಖಾನ್​ಗೆ ನಾಯಕಿ ಆಗಿದ್ದರು.

     ದೀಪಿಕಾ ಪಡುಕೋಣೆ

ಆದರೆ ಈ ಸಿನಿಮಾದ ನಾಯಕಿ ಪಾತ್ರ ಮೊದಲು ನಯನತಾರಾ ಅವರಿಗೆ ಆಫರ್ ಮಾಡಲಾಗಿತ್ತು.

   ನಯನತಾರಾಗೆ ಆಫರ್

ಆದರೆ ನಯನತಾರಾ ಅದೇ ಸಮಯದಲ್ಲಿ ಕೆಲ ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ ನಟಿಸಲಾಗಿರಲಿಲ್ಲ.

ಬೇರೆ ಸಿನಿಮಾಗಳಲ್ಲಿ ಬ್ಯುಸಿ

ಆದರೆ 2023 ರಲ್ಲಿ ಅವರು ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

        ‘ಜವಾನ್’ ಸಿನಿಮಾ