ಗ್ಲಾಮರ್ ಇದ್ದರೂ ಅವಕಾಶಗಳೇ ಇಲ್ಲದಾಯ್ತು ನಟಿ ನೇಹಾ ಶರ್ಮಾಗೆ

14 AUG 2026

By  Manjunatha

ನೇಹಾ ಶರ್ಮಾ, ಹಿಂದಿ ಮೂಲದ ನಟಿ ನಟನೆಗೆ ಬಂದಿದ್ದು ತೆಲುಗು ಸಿನಿಮಾ ಮೂಲಕ.

 ತೆಲುಗು ಸಿನಿಮಾ ಮೂಲಕ

ರಾಮ್ ಚರಣ್ ನಟನೆಯ ಮೊದಲ ಸಿನಿಮಾ ‘ಚಿರುತ’ಗೆ ನೇಹಾ ನಾಯಕಿ, ಅವರಿಗೂ ಅದು ಮೊದಲ ಸಿನಿಮಾ.

 ಮೊದಲ ಸಿನಿಮಾ ‘ಚಿರುತ’

ಹಲವಾರು ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನೇಹಾ ಶರ್ಮಾ ನಟಿಸಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ನಟನೆಯ ಜೊತೆಗೆ ತಮ್ಮ ಗ್ಲಾಮರ್​​ ಇಂದಲೂ ಸಹ ನೇಹಾ ಶರ್ಮಾ ಅವಕಾಶಗಳನ್ನು ಬಾಚಿಕೊಂಡಿದ್ದರು.

ನಟನೆಯ ಜೊತೆಗೆ ಗ್ಲಾಮರ್

ಆದರೆ ಇತ್ತೀಚೆಗೆ ನಟಿ ನೇಹಾ ಶರ್ಮಾ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಬಹಳ ಕಡಿಮೆ ಆಗಿವೆ.

  ಸಿನಿಮಾಗಳಲ್ಲಿ ಅವಕಾಶ

ನೇಹಾ ಶರ್ಮಾ ಕೊನೆಯದಾಗಿ ಪಾತ್ರವೊಂದರಲ್ಲಿ ನಟಿಸಿದ್ದು 2023ರಲ್ಲಿ, 2024ರಲ್ಲಿ ಎರಡು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

       ಅತಿಥಿ ಪಾತ್ರಗಳಲ್ಲಿ

ಇದೀಗ ನೇಹಾ ಶರ್ಮಾ ಅವರ ಬಳಿ ಒಂದೇ ಒಂದು ಪಂಜಾಬಿ ಸಿನಿಮಾ ಇದೆ. ಚಿತ್ರೀಕರಣ ಚಾಲ್ತಿಯಲ್ಲಿದೆ.

   ಒಂದೇ ಒಂದು ಸಿನಿಮಾ

ನೇಹಾ ಶರ್ಮಾ ಈಗಲೂ ಗ್ಲಾಮರಸ್ ನಟಿಯರಲ್ಲಿ ಒಬ್ಬರು ಆದರೆ ಅವರಿಗೆ ಅವಕಾಶಗಳು ಮಾತ್ರ ಸಿಗುತ್ತಿಲ್ಲ.

    ಗ್ಲಾಮರಸ್ ನಟಿ ನೇಹಾ