ನಿರ್ದೇಶಕಿಯಾಗಿ ಬದಲಾದ ಸ್ಟಾರ್ ನಾಯಕಿ ನೇಹಾ ಶರ್ಮಾ

21 AUG 2025

By  Manjunatha

ನೇಹಾ ಶರ್ಮಾ, ಈಗಲೂ ಬೇಡಿಕೆ ಉಳಿಸಿಕೊಂಡಿರುವ ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಒಬ್ಬರು.

      ನಟಿ ನೇಹಾ ಶರ್ಮಾ

ರಾಮ್ ಚರಣ್ ಮೊದಲ ಸಿನಿಮಾ ‘ಚಿರುತ’ ಮೂಲಕ ನಟನೆ ಆರಂಭಿಸಿದ ನೇಹಾಗೆ ‘ಚಿರುತ’ ಮೊದಲ ಸಿನಿಮಾ

    ರಾಮ್ ಚರಣ್ ಜೊತೆಗೆ

ಆ ಸಿನಿಮಾದ ಬಳಿಕ ಸಾಲು-ಸಾಲು ಹಿಂದಿ ಸಿನಿಮಾಗಳಲ್ಲಿ ನೇಹಾ ಶರ್ಮಾ ನಟಿಸಿದರು. ಯಶಸ್ಸು ಗಳಿಸಿದರು.

    ಹಿಂದಿ ಸಿನಿಮಾಗಳಲ್ಲಿ

2024 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಬ್ಯಾಡ್ ನ್ಯೂಜ್’ ಸಿನಿಮಾನಲ್ಲಿಯೂ ನೇಹಾ ಶರ್ಮಾ ನಟಿಸಿದ್ದಾರೆ.

 ‘ಬ್ಯಾಡ್ ನ್ಯೂಜ್’ ಸಿನಿಮಾ

ಇದೀಗ ನಟಿ ನೇಹಾ ಶರ್ಮಾ ಸಿನಿಮಾ ನಿರ್ದೇಶಕಿ ಆಗಲು ಮುಂದಾಗಿದ್ದಾರೆ. ಕಮರ್ಶಿಯಲ್ ಸಿನಿಮಾ ನಿರ್ದೇಶಿಸಲಿದ್ದಾರೆ.

      ನಟಿ ನೇಹಾ ಶರ್ಮಾ

ನಾಯಕಿಯಾಗಿದ್ದವರು ಸಿನಿಮಾ ನಿರ್ದೇಶಕಿ ಆಗಿದ್ದು ವಿರಳ, ಅದರಲ್ಲೂ ಕಮರ್ಶಿಯಲ್ ಸಿನಿಮಾ ನಿರ್ದೇಶಿಸಿದ್ದು ಇನ್ನೂ ಕಡಿಮೆ.

  ಈಗ ಸಿನಿಮಾ ನಿರ್ದೇಶಕಿ 

ಆದರೆ ನೇಹಾ ಶರ್ಮಾ ಹೀಗೊಂದು ಸಾಹಸಕ್ಕೆ ಕೈ ಹಾಕಿದ್ದು, ಅಜಯ್ ದೇವಗನ್ ಬಂಡವಾಳ ಹೂಡಲಿದ್ದಾರೆ.

  ಸಾಹಸಕ್ಕೆ ಕೈ ಹಾಕಿದ್ದಾರೆ

1945ರ ಸಮಯದ ಕತೆಯೊಂದನ್ನು ಸಿನಿಮಾ ಮಾಡಲು ನೇಹಾ ಶರ್ಮಾ ಮುಂದಾಗಿದ್ದಾರೆ. ಅಜಯ್ ಅವರೇ ನಾಯಕ.

       ಅಜಯ್ ದೇವಗನ್