ಮದ್ಯದ ಬ್ರ್ಯಾಂಡ್​ಗೆ ಪ್ರಚಾರ, ಕೃತಿ ಸನೊನ್ ವಿರುದ್ಧ ನೆಟ್ಟಿಗರ ಆಕ್ರೋಶ

29 May 2025

By  Manjunatha

ಬಾಲಿವುಡ್ ನಟಿ ಕೃತಿ ಸನೊನ್, ಸಾಕಷ್ಟು ಜಾಹೀರಾತುಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತಾರೆ.

       ನಟಿ ಕೃತಿ ಸನೊನ್

ಇದೀಗ ಕೃತಿ ಸನೊನ್ ಮದ್ಯದ ಬ್ರ್ಯಾಂಡ್ ಒಂದರ ಜಾಹೀತಾರುಗಳಲ್ಲಿ ಕಾಣಿಸಿಕೊಂಡಿದ್ದಾರೆ.

       ಹೊಸ ಜಾಹೀರಾತು

ಮ್ಯಾಜಿಕ್ ಮೂಮೆಂಟ್ಸ್ ಹೆಸರಿನ ವೋಡ್ಕಾ ಬ್ರ್ಯಾಂಡ್​ಗೆ ರಾಯಭಾರಿ ಆಗಿದ್ದಾರೆ ನಟಿ ಕೃತಿ ಸೆನನ್.

   ಮ್ಯಾಜಿಕ್ ಮೂಮೆಂಟ್ಸ್

ಆದರೆ ನೆಟ್ಟಿಗರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃತಿ ಹೀಗೆ ಮಾಡಬಾರದಿತ್ತು ಎಂದಿದ್ದಾರೆ.

  ನೆಟ್ಟಿಗರು  ತೀವ್ರ ಆಕ್ಷೇಪ

ಕೃತಿ ಸನೊನ್ ‘ಆದಿಪುರುಷ್’ ಸಿನಿಮಾನಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಆದಿಪುರುಷ್’ ಸಿನಿಮಾನಲ್ಲಿ

ಸೀತೆಯ ಪಾತ್ರದಲ್ಲಿ ನಟಿಸಿದ ನಟಿ ಹೀಗೆ ಮದ್ಯದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ ಎಂದು ಕೆಲವರು ವಾದಿಸಿದ್ದಾರೆ.

     ಮದ್ಯದ ಜಾಹೀರಾತು

‘ಆದಿಪುರುಷ್’ ಸಿನಿಮಾನಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕೃತಿ ಸನೊನ್ ಸೀತೆಯ ಪಾತ್ರದಲ್ಲಿ ನಟಿಸಿದ್ದರು.

      ಸೀತೆಯ ಪಾತ್ರದಲ್ಲಿ

‘ಆದಿಪುರುಷ್’ ಸಿನಿಮಾ ಅಟ್ಟರ್ ಪ್ಲಾಪ್ ಆಯ್ತು, ಮಾತ್ರವಲ್ಲದೆ ಸಾಕಷ್ಟು ವಿವಾದಗಳನ್ನು ಸಹ ಮೈಮೇಲೆ ಎಳೆದುಕೊಂಡಿತು.

  ಸಿನಿಮಾ ಅಟ್ಟರ್ ಪ್ಲಾಪ್