ನಿಧಿ ಅಗರ್ವಾಲ್​ ಅದೃಷ್ಟ ತಂದುಕೊಡುತ್ತಾ ‘ಹರಿ ಹರ ವೀರ ಮಲ್ಲು’

24 July 2025

By  Manjunatha

ನಿಧಿ ಅಗರ್ವಾಲ್ ಚಿತ್ರರಂಗಕ್ಕೆ ಬಂದು ಎಂಟು ವರ್ಷಗಳಾಯ್ತು. ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

   ಎಂಟು ವರ್ಷಗಳಾಯ್ತು

ಹೈದರಾಬಾದ್​​ನ ಈ ಚೆಲುವೆ ನಟನೆಗೆ ಕಾಲಿಟ್ಟಿದ್ದು ಹಿಂದಿ ಸಿನಿಮಾ ‘ಮುನ್ನಾ ಮೈಖಲ್’ ಮೂಲಕ.

  ‘ಮುನ್ನಾ ಮೈಖಲ್’ ಚಿತ್ರ

ಚಿತ್ರರಂಗಕ್ಕೆ ಕಾಲಿಟ್ಟು ಎಂಟು ವರ್ಷಗಳಾಗಿದ್ದರೂ ಸಹ ನಿಧಿ ಅಗರ್ವಾಲ್​ಗೆ ದೊಡ್ಡ ಹಿಟ್ ಸಿಕ್ಕಿಲ್ಲ.

     ದೊಡ್ಡ ಹಿಟ್ ಸಿಕ್ಕಿಲ್ಲ

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ನಿಧಿ ಅಗರ್ವಾಲ್​ ನಟಿಸಿದ್ದಾರೆ.

     ಹರಿ ಹರ ವೀರ ಮಲ್ಲು

ಈ ಸಿನಿಮಾಕ್ಕಾಗಿ ಅವರು ಮೂರು ವರ್ಷ ಕಾದಿದ್ದಾರೆ. ಇಂದು ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದ ಮೇಲೆ ಅವರಿಗೆ ನಿರೀಕ್ಷೆ ಇದೆ.

 ಸಿನಿಮಾ ಬಿಡುಗಡೆ ಆಗಿದೆ

ಸಿನಿಮಾನಲ್ಲಿ ಅವರು ಅಂದವಾಗಿ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಡ್ಯಾನ್ಸ್​ಗಳನ್ನು ಸಹ ಮಾಡಿದ್ದಾರೆ.

 ಅಂದವಾಗಿ ಕಾಣಿಸಿದ್ದಾರೆ

ದ್ವಿತೀಯಾರ್ಧದಲ್ಲಿ ಬರುವ ಹಾಡಿನಲ್ಲಿ ಸಖತ್ ಮಾದಕವಾಗಿಯೂ ನಿಧಿ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ.

      ಸಖತ್ ಮಾದಕವಾಗಿ

‘ಹರಿ ಹರ ವೀರ ಮಲ್ಲು’ ಸಿನಿಮಾದಿಂದ ಆದರೂ ಅದೃಷ್ಟ ಬದಲಾಗುತ್ತದೆಯಾ ಎಂಬ ನಿರೀಕ್ಷೆಯಲ್ಲಿದ್ದಾರೆ ನಿಧಿ.

  ಅದೃಷ್ಟ ಬದಲಾಗುತ್ತಾ?