ಪ್ರಭಾಸ್ ಸಿನಿಮಾ ಆದರೂ ಅದೃಷ್ಟ ತರುತ್ತಾ ನಿಧಿ ಅಗರ್ವಾಲ್​ಗೆ

20 AUG 2025

By  Manjunatha

ನಿಧಿ ಅಗರ್ವಾಲ್ ಹುಟ್ಟಿದ್ದು ಹೈದರಾಬಾದ್ ಆದರೂ ಕಲಿತಿದ್ದೆಲ್ಲವೂ ಬೆಂಗಳೂರಿನಲ್ಲಿ.

    ನಟಿ ನಿಧಿ ಅಗರ್ವಾಲ್

2017 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್​ಗೆ ಈ ವರೆಗೆ ದೊಡ್ಡ ಯಶಸ್ಸು ಈ ವರೆಗೆ ಸಿಕ್ಕಿಲ್ಲ.

  ದೊಡ್ಡ ಯಶಸ್ಸು ಸಿಕ್ಕಿಲ್ಲ

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ನಾಯಕಿ ಆಗಿ ನಿಧಿ ನಟಿಸಿದ್ದರು.

     ಹರಿ ಹರ ವೀರ ಮಲ್ಲು

ಆ ಸಿನಿಮಾ ಮೇಲೆ ಅವರಿಗೆ ನಿರೀಕ್ಷೆ ಇತ್ತು ಆದರೆ ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ.

   ನಿರೀಕ್ಷೆ ಹುಸಿಯಾಯ್ತು

ಇದೀಗ ಪ್ರಭಾಸ್ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ನಿಧಿ. ಅದು ಯಾವ ಸಿನಿಮಾ?

    ಪ್ರಭಾಸ್ ಸಿನಿಮಾನಲ್ಲಿ

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾನಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದಾರೆ.

  ದಿ ರಾಜಾ ಸಾಬ್ ಸಿನಿಮಾ

ಇದೇ ಸಿನಿಮಾನಲ್ಲಿ ಮಾಳವಿಕಾ ಮೋಹನನ್ ಅವರು ಮುಖ್ಯ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

  ಮಾಳವಿಕಾ ಮೋಹನನ್

ನಿಧಿ ಅಗರ್ವಾಲ್​ಗೆ ಸಹ ಈ ಸಿನಿಮಾನಲ್ಲಿ ಒಳ್ಳೆಯ ಪಾತ್ರವೇ ಇದೆಯಂತೆ. ಪ್ರಭಾಸ್ ನಿಧಿ ಪಾಲಿಗೆ ಅದೃಷ್ಟ ತರುತ್ತಾರಾ ನೋಡಬೇಕು.

      ಅದೃಷ್ಟ ತರುತ್ತಾರಾ