ಮೆಗಾ ಫ್ಯಾಮಿಲಿ ಮಗಳು, ನಿಹಾರಿಕಾ ಎರಡನೇ ಮದುವೆ, ವರ ಯಾರು?

05 June 2025

By  Manjunatha

ಮೆಗಾ ಕುಟುಂಬ ಮಗಳು ನಿಹಾರಿಕಾ ಕೊನಿಡೆಲಾ ನಟಿಯಾಗಿ, ನಿರ್ಮಾಪಕಿಯಾಗಿ ಗಮನ ಸೆಳೆದಿದ್ದಾರೆ.

    ನಿಹಾರಿಕಾ ಕೊನಿಡೆಲಾ

ನಿಹಾರಿಕಾ ಕೊನಿಡೆಲಾ, ಮೆಗಾಸ್ಟಾರ್ ಚಿರಂಜೀವಿಯ ಸಹೋದರ ನಾಗಬಾಬು ಅವರ ಮಗಳು.

   ಮೆಗಾಸ್ಟಾರ್ ಕುಟುಂಬ

ನಿಹಾರಿಕಾ ಮದುವೆ 2020 ರಲ್ಲಿ ಉದ್ಯಮಿ ಚೈತನ್ಯ ಜಿನ್ನಲಗಡ್ಡ ಜೊತೆ ಬಲು ಅದ್ಧೂರಿಯಾಗಿ ನಡೆದಿತ್ತು.

  ಉದ್ಯಮಿ ಜೊತೆ ಮದುವೆ

ಮದುವೆಯಾದ ಕೇವಲ ಮೂರೇ ವರ್ಷದಲ್ಲಿ ನಿಹಾರಿಕಾ ಮತ್ತು ಚೈತನ್ಯ ಪರಸ್ಪರ ವಿಚ್ಛೇದನ ಪಡೆದು ದೂರಾದರು.

   3 ವರ್ಷಕ್ಕೆ ಡಿವೋರ್ಸ್

ಆ ಬಳಿಕ ನಿಹಾರಿಕಾ ಕೊನಿಡೆಲಾ ನಟನೆಯ ಮತ್ತು ಸಿನಿಮಾ ನಿರ್ಮಾಣದಲ್ಲಿ ಬ್ಯುಸಿ ಆಗಿಬಿಟ್ಟರು.

ಸಿನಿಮಾ ನಟನೆ, ನಿರ್ಮಾಣ

ಇದೀಗ ನಿಹಾರಿಕಾ ಮತ್ತೊಮ್ಮೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದೂ ಖ್ಯಾತ ಯುವ ನಟನೊಂದಿಗೆ.

 ನಿಹಾರಿಕಾ ಮತ್ತೆ ಮದುವೆ

ನಿಹಾರಿಕಾ ಕೊನಿಡೆಲಾ ಅವರು ಟಾಲಿವುಡ್​ನ ಜನಪ್ರಿಯ ಯುವ ಹೀರೋ ಸಿದ್ದು ಜೊನ್ನಲಗಡ್ಡ ಜೊತೆ ಮದುವೆ ಆಗಲಿದ್ದಾರಂತೆ.

      ಸಿದ್ದು ಜೊನ್ನಲಗಡ್ಡ

ನಿಹಾರಿಕಾ ನಿರ್ಮಿಸಿದ್ದ ‘ಕಮಿಟಿ ಕುರ್ರಾಳ್ಳು’ ಸಿನಿಮಾದ ಕಾರ್ಯಕ್ರಮಕ್ಕೆ ಸಿದ್ದು ಜೊನ್ನಲಗಡ್ಡ ಅತಿಥಿಯಾಗಿ ಬಂದಿದ್ದರು.

       ‘ಕಮಿಟಿ ಕುರ್ರಾಳ್ಳು’