Pic credit - Instagram

Author: Rajesh Duggumane

10 May 2025

ಹೊಸ ಮನೆ ಕಟ್ಟಿದ ನಿಶಾ ರವಿಕೃಷ್ಣನ್; ಫೋಟೋ ವೈರಲ್ 

ಕನ್ನಡದ ನಟಿ 

ಕನ್ನಡದ ನಟಿ ನಿಶಾ ರವಿಕೃಷ್ಣನ್ ಅವರು ಬೆಂಗಳೂರಿನಲ್ಲಿ ಹೊಸ ಮನೆ ಕಟ್ಟಿದ್ದಾರೆ. 

ಗೃಹ ಪ್ರವೇಶ

ಇತ್ತೀಚೆಗೆ ಅದ್ದೂರಿಯಾಗಿ ಈ ಮನೆಯ ಗೃಹ ಪ್ರವೇಶ ನಡೆದಿದೆ ಅನ್ನೋದು ವಿಶೇಷ. 

ಖುಷಿಯಿಂದ ಇದ್ದರು 

ನಿಶಾ ಅವರು ಹೊಸ ಮನೆ ಗೃಹ್ರಪ್ರವೇಶ ಮಾಡಿದ ಖುಷಿಯಲ್ಲಿ ಇದ್ದರು. ಅದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಕಷ್ಟಪಟ್ಟಿದ್ದಾರೆ..

ನಿಶಾ ಅವರು ತುಂಬಾನೇ ಕಷ್ಟಪಟ್ಟು ಮನೆ ಕಟ್ಟಿದ್ದಾರೆ. ಈ ಶ್ರಮಕ್ಕೆ ಅವರಿಗೆ ಫಲ ಸಿಕ್ಕಿದೆ. 

ಆಪ್ತರ ಹಾರೈಕೆ 

ನಿಶಾ ಅವರಿಗೆ ಆಪ್ತರ ಹಾರೈಕೆ ಸಿಕ್ಕಿದೆ. ಹೊಸ ಮನೆ ಕಟ್ಟಿದ್ದಕ್ಕೆ ಎಲ್ಲರೂ ಶುಭಕೋರಿದ್ದಾರೆ. 

ಕಿರುತೆರೆ ನಟಿ 

ನಿಶಾ ಅವರು ಕಿರುತೆರೆ ನಟಿ. ಅವರಿಗೆ ಕನ್ನಡ ಕಿರುತೆರೆಯಲ್ಲಿ ಬೇಡಿಕೆ ಇದೆ. 

ತೆಲುಗು ರಂಗ 

ತೆಲುಗು ಕಿರುತೆರೆಯಲ್ಲೂ ನಿಶಾ ಅವರು ಹೆಸರು ಮಾಡಿದ್ದಾರೆ. ಜೀ ತೆಲುಗಿನಲ್ಲಿ ಅವರ ನಟನೆಯ ಧಾರಾವಾಹಿ ಪ್ರಸಾರ ಕಾಣುತ್ತಿದೆ. 

ರೌಡಿ ಬೇಬಿ 

‘ರೌಡಿ ಬೇಬಿ’ ಹೆಸರಿನ ಪಾತ್ರದಲ್ಲಿ ನಿಶಾ ಅವರು ನಟಿಸಿ ಗಮನ ಸೆಳೆದಿದ್ದಾರೆ.