Pic credit - Instagram

Author: Rajesh Duggumane

09 April 2025

ಚರ್ಚೆ ಹುಟ್ಟುಹಾಕಿತು ನಿತ್ಯಾ ಮೆನೆನ್ ಹಂಚಿಕೊಂಡ ಹೊಸ ಫೋಟೋ 

ನಿತ್ಯಾ ಮೆನನ್ ಅವರಿಗೆ ಏಪ್ರಿಲ್ 8 ಜನ್ಮದಿನ. ಈ ವೇಳೆ ಅವರು ಒಂದು ವರ್ಷ ಜರ್ನಿ ಫೋಟೋ ಹಂಚಿಕೊಂಡಿದ್ದಾರೆ. 

ನಿತ್ಯಾ ಮೆನೆನ್ 

ವಿವಿಧ ಕಡೆಗಳಲ್ಲಿ ಸುತ್ತಾಟ ಮಾಡಿದ ಫೋಟೋಗಳನ್ನು ನಿತ್ಯಾ ಮೆನನ್ ಪೋಸ್ಟ್ ಮಾಡಿದ್ದಾರೆ. 

ವಿವಿಧ ಕಡೆ ಸುತ್ತಾಟ 

ನಿತ್ಯಾ ಮೆನನ್ ಹಂಚಿಕೊಂಡಿರೋ ಫೋಟೋ ಒಂದು ಚರ್ಚೆಯ ಕೇಂದ್ರ ಬಿಂದು ಆಗಿದೆ. 

ಚರ್ಚೆ ಆಯ್ತು 

ವಿವಿಧ ವ್ಯಕ್ತಿಗಳು ಕಿಸ್ಸಿಂಗ್ ಮಾಡಿಕೊಳ್ಳುತ್ತಿರುವುದು ಆ ಫೋಟೋದಲ್ಲಿ ಕಂಡು ಬಂದಿದೆ. 

ಹಿಂಭಾಗದಲ್ಲಿ ಕಿಸ್ಸಿಂಗ್ 

ತಾಜ್  ಮಹಲ್ ಹೊರಗೆ ಕುಳಿತು ನಿತ್ಯಾ ಮೆನನ್ ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.  

ತಾಜ್  ಮಹಲ್ 

ಸೇನಾ ಸಿಬ್ಬಂದಿಗಳ ಜೊತೆಯೂ ನಿತ್ಯಾ ಮೆನನ್ ಅವರು ಪೋಸ್ ಕೊಟ್ಟಿದ್ದಾರೆ ಅನ್ನೋದು ವಿಶೇಷ. 

ಮಿಲಿಟರಿ ಸಿಬ್ಬಂದಿ 

ನಿತ್ಯಾ ಮೆನನ್ ಅವರು ಸ್ಪಷ್ಟ ಕನ್ನಡ ಮಾತನಾಡುತ್ತಾರೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ. 

ಸ್ಪಷ್ಟ ಕನ್ನಡ 

ನಿತ್ಯಾ ಮೆನನ್ ಅವರು ಮಲಯಾಳಂನಲ್ಲೂ ನಟಿಸಿದ್ದಾರೆ. ಅವರಿಗೆ ಬೇಡಿಕೆ ಇದೆ. 

ಮಲಯಾಳಂ ನಟಿ 

ನಿತ್ಯಾ ಮೆನನ್ ಅವರು ಇನ್ನೂ ವಿವಾಹ ಆಗಿಲ್ಲ. ಅವರು ಮದುವೆ ಬಗ್ಗೆ ಇನ್ನೂ ಆಲೋಚಿಸಿಲ್ಲ. 

ವಿವಾಹ ಇಲ್ಲ