11 March 2025
Pic credit - instagram
Author: Madankumar
ಡಿವೋರ್ಸ್ ಬಳಿಕ ಮತ್ತೆ ಭೇಟಿ ಆಗಿರುವ ಮಾಜಿ ದಂಪತಿ.
Pic credit - instagram
ಸಿನಿಮಾ ಶೂಟಿಂಗ್ ಸಮಯದಲ್ಲಿ ಇಬ್ಬರೂ ಭೇಟಿ ಆಗಿದ್ದಾರೆ.
Pic credit - instagram
‘ಮುದ್ದು ರಾಕ್ಷಸಿ’ ಚಿತ್ರದ ದೃಶ್ಯದಲ್ಲಿ ಮಾಜಿ ದಂಪತಿ ನಟನೆ.
Pic credit - instagram
ಈ ದೃಶ್ಯದ ಶೂಟಿಂಗ್ ವೇಳೆ ನಿವೇದಿತಾ ಎಮೋಷನ್ ಆದರು.
Pic credit - instagram
ಬಳಿಕ ನಿವೇದಿತಾ ಗೌಡ, ಚಂದನ್ ಶೆಟ್ಟಿ ಸುದ್ದಿಗೋಷ್ಠಿ ಮಾಡಿದ್ರು.
Pic credit - instagram
ದಾಂಪತ್ಯದ ಬಗ್ಗೆ ಮತ್ತೆ ಮಾತನಾಡಿದ ಚಂದನ್, ನಿವೇದಿತಾ.
Pic credit - instagram
ಮತ್ತೆ ತಾವಿಬ್ಬರು ಒಂದಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
Pic credit - instagram