ಮಾಲಾಶ್ರೀ ಗೆಟಪ್ ಧರಿಸಿದ ನಿವೇದಿತಾ ಗೌಡ; ಇದು ಯಾವ ಸಿನಿಮಾ ಪಾತ್ರ?

06 July 2025

Pic credit - instagram

Author: Madankumar

ನಟಿ ನಿವೇದಿತಾ ಗೌಡ ಅವರ ಹೊಸ ಫೋಟೋಗಳು ಫ್ಯಾನ್ಸ್​​ಗೆ ಇಷ್ಟ ಆಗಿವೆ.

ನಿವೇದಿತಾ ಗೌಡ

Pic credit - instagram

‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋ ಸಲುವಾಗಿ ಈ ವೇಷ ಧರಿಸಿದ ನಿವೇದಿತಾ.

ಕ್ವಾಟ್ಲೆ ಕಿಚನ್

Pic credit - instagram

ಇದು ರಾಮಾಚಾರಿ ಸಿನಿಮಾದಲ್ಲಿ ನಟಿ ಮಾಲಾಶ್ರೀ ಮಾಡಿದ್ದ ನಂದಿನಿ ಪಾತ್ರ.

‘ರಾಮಾಚಾರಿ’

Pic credit - instagram

ಮಾಲಾಶ್ರೀ ರೀತಿ ಡ್ರೆಸ್ ಮಾಡಿಕೊಂಡಿದ್ದಕ್ಕೆ ನಿವೇದಿತಾಗೆ ಸಖತ್ ಖುಷಿ ಆಗಿದೆ.

ಖುಷಿಯಾಗಿದೆ

Pic credit - instagram

ನಿವೇದಿತಾ ಗೌಡ ಅವರಿಗೆ ರಿಯಾಲಿಟಿ ಶೋಗಳಲ್ಲಿ ಸಖತ್ ಬೇಡಿಕೆ ಇದೆ.

ತುಂಬಾ ಬೇಡಿಕೆ

Pic credit - instagram

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ನಿವೇದಿತಾ ಗೌಡ ತುಂಬಾ ಆ್ಯಕ್ಟೀವ್ ಆಗಿದ್ದಾರೆ.

ಇನ್​ಸ್ಟಾಗ್ರಾಮ್​

Pic credit - instagram

ನಿವೇದಿತಾ ಅವರ ಎಲ್ಲ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತವೆ.

ವೈರಲ್ ಬ್ಯೂಟಿ

Pic credit - instagram

ನಿವೇದಿತಾ ಗೌಡ ಅವರಿಗೆ 21 ಲಕ್ಷ ಇನ್​ಸ್ಟಾಗ್ರಾಮ್ ಫಾಲೋವರ್ಸ್​ ಇದ್ದಾರೆ.

21 ಲಕ್ಷ ಜನರು

Pic credit - instagram