ಹೀಗೆಲ್ಲ ಲುಕ್ ಕೊಟ್ಟು ಅಭಿಮಾನಿಗಳನ್ನು ಕೆಣಕಿದ ನಿವೇದಿತಾ ಗೌಡ.

05 October 2025

Pic credit - instagram

Author: Madankumar

ಫೋಟೋಶೂಟ್ ಮೂಲಕ ನಟಿ ನಿವೇದಿತಾ ಗೌಡ ಗಮನ ಸೆಳೆದಿದ್ದಾರೆ.

ಫೋಟೋಶೂಟ್

Pic credit - instagram

ನಿವೇದಿತಾ ಗೌಡ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸುರ ಸುಂದರಿ

Pic credit - instagram

ನಿವೇದಿತಾ ಗೌಡ ಹಂಚಿಕೊಳ್ಳುವ ಎಲ್ಲ ಫೋಟೋಗಳು ವೈರಲ್ ಆಗುತ್ತವೆ.

ವೈರಲ್ ಬೆಡಗಿ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಮಿಂಚುವುದೇ ನಿವೇದಿತಾ ಗೌಡ ಕಾಯಕ.

ಇದೇ ಕಾಯಕ

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ ನಿವೇದಿತಾ ಗೌಡ 21 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ಫಾಲೋವರ್ಸ್​

Pic credit - instagram

ಡಿವೋರ್ಸ್ ಪಡೆದ ನಂತರ ನಿವೇದಿತಾ ಗೌಡ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.

ಡಿವೋರ್ಸ್ ಆಗಿದೆ

Pic credit - instagram

ತುಂಬ ಆಕರ್ಷಕವಾದ ಡ್ರೆಸ್ ಧರಿಸಿ ನಿವೇದಿತಾ ಗೌಡ ಅವರು ಮಿಂಚುತ್ತಾರೆ.

ಚಂದದ ಡ್ರೆಸ್

Pic credit - instagram

ಕೆಲವರು ನಿವೇದಿತಾ ಗೌಡ ಅವರನ್ನು ಬಹಳ ಟ್ರೋಲ್ ಮಾಡುತ್ತಾರೆ.

ಟ್ರೋಲ್​​ಗಳು ಇವೆ

Pic credit - instagram