Author: Madankumar

03 September 2026

ಅಮೆರಿಕದಲ್ಲಿ ನಿವೇದಿತಾ ಗ್ಲಾಮರಸ್ ಫೋಟೋಶೂಟ್.

Pic credit - instagram/niveditha__gowda

ನಟಿ ನಿವೇದಿತಾ ಗೌಡ ಅವರು ಈಗ ಅಮೆರಿಕದಲ್ಲಿದ್ದಾರೆ.

ನಿವೇದಿತಾ ಗೌಡ

Pic credit - instagram/niveditha__gowda

ಅಲ್ಲಿಂದಲೇ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಅಲ್ಲಿಂದಲೇ..

Pic credit - instagram/niveditha__gowda

ನಿವೇದಿತಾ ಗೌಡ ಅವರ ಈ ಲುಕ್ ಗ್ಲಾಮರಸ್ ಆಗಿದೆ.

ಗ್ಲಾಮರಸ್ ಲುಕ್

Pic credit - instagram/niveditha__gowda

ನಿವೇದಿತಾ ಹಂಚಿಕೊಳ್ಳುವ ಫೋಟೋಗಳು ವೈರಲ್ ಆಗ್ತವೆ.

ವೈರಲ್ ಫೋಟೋ

Pic credit - instagram/niveditha__gowda

ಪ್ರವಾಸದ ಖುಷಿಯಲ್ಲಿ ಇರುವ ನಿವೇದಿತಾ ಜಾಲಿಯಾಗಿದ್ದಾರೆ.

ಜಾಲಿಯಾಗಿದ್ದಾರೆ

Pic credit - instagram/niveditha__gowda

ನಿವೇದಿತಾ ಅವರ ಅಭಿಮಾನಿಗಳಿಗೆ ಫೋಟೋ ಇಷ್ಟ ಆಗಿದೆ.

ಅಭಿಮಾನಿಗಳು

Pic credit - instagram/niveditha__gowda

ವಿಮಾನ ನಿಲ್ದಾಣದಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದು ಹೀಗೆ..

ಏರ್​ಪೋರ್ಟ್ ಲುಕ್

Pic credit - instagram/niveditha__gowda