ಅಸ್ಪಷ್ಟ ಫೋಟೋಗಳಲ್ಲೂ ಕಣ್ಣು ಕುಕ್ಕಿದ ನಿವೇದಿತಾ ಗೌಡ ಸೌಂದರ್ಯ.

03 October 2025

Pic credit - instagram

Author: Madankumar

ನಟಿ ನಿವೇದಿತಾ ಗೌಡ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ..

ಹೊಸ ಫೋಟೋ

Pic credit - instagram

ಮಂದ ಬೆಳಕಿನಲ್ಲಿ ನಿವೇದಿತಾ ಗೌಡ ಅವರ ಫೋಟೋ ತೆಗೆಯಲಾಗಿದೆ.

ಮಂದ ಬೆಳಕು

Pic credit - instagram

ಮೆಟ್ಟಿಲುಗಳ ಮೇಲೆ ಕುಳಿತು ಈ ರೀತಿ ಪೋಸ್ ನೀಡಿದ ನಿವೇದಿತಾ ಗೌಡ.

ಮೆಟ್ಟಿಲ ಮೇಲೆ

Pic credit - instagram

ಅಭಿಮಾನಿಗಳಿಗೆ ಇಷ್ಟ ಆಗಿದೆ ನಿವೇದಿತಾ ಗೌಡ ಅವರ ಗ್ಲಾಮರ್ ಲುಕ್.

ಗ್ಲಾಮರ್ ಗೆಟಪ್

Pic credit - instagram

ಫೋಟೋಶೂಟ್ ಬಗ್ಗೆ ನಿವೇದಿತಾ ಅವರಿಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ.

ಫೋಟೋ ಕ್ರೇಜ್

Pic credit - instagram

ನಿವೇದಿತಾ ಗೌಡ ಅವರ ಈ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸಿಕ್ಕಿದೆ.

ಮೆಚ್ಚುಗೆ ಸಿಕ್ಕಿದೆ

Pic credit - instagram

ಯಾವಾಗಲೂ ಸುತ್ತಾಟ ನಡೆಸುತ್ತಾ ಗಮನ ಸೆಳೆಯುವ ನಿವೇದಿತಾ ಗೌಡ.

ಸದಾ ಸುತ್ತಾಟ

Pic credit - instagram

ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಬಗೆಯ ಕಮೆಂಟ್​​ಗಳು ಬಂದಿವೆ.

ಕಮೆಂಟ್​​ಗಳು

Pic credit - instagram