27 March 2025
Pic credit - instagram
Author: Madankumar
ನಿವೇದಿತಾ ಗೌಡ ಅವರು ಸೀರೆ ಧರಿಸಿ ಕ್ಯಾಮೆರಾ ಎದುರು ಮಿಂಚಿದ್ದಾರೆ.
Pic credit - instagram
ರೀಲ್ಸ್ ಮಾಡುವ ಸಲುವಾಗಿ ನಿವೇದಿತಾ ಬಗೆಬಗೆಯ ಬಟ್ಟೆ ಧರಿಸುತ್ತಾರೆ.
Pic credit - instagram
ನಿವೇದಿತಾ ಗೌಡ ಧರಿಸಿರುವ ಸೀರೆಯ ವಿನ್ಯಾಸ ಗಮನ ಸೆಳೆಯುತ್ತಿದೆ.
Pic credit - instagram
ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ನಿವೇದಿತಾ ಹಂಚಿಕೊಂಡಿದ್ದಾರೆ.
Pic credit - instagram
ಮಾಡರ್ನ್ ಡ್ರೆಸ್ ರೀತಿ ಸೀರೆಯೂ ನಿವೇದಿತಾ ಗೌಡಗೆ ಬೆಸ್ಟ್ ಆಯ್ಕೆ.
Pic credit - instagram
ರಿಯಾಲಿಟಿ ಶೋಗಳ ಮೂಲಕ ನಿವೇದಿತಾ ಗೌಡ ಫೇಮಸ್ ಆಗಿದ್ದಾರೆ.
Pic credit - instagram
ವೈಯಕ್ತಿಕ ಕಾರಣದಿಂದಲೂ ಆಗಾಗ ಸುದ್ದಿ ಆಗುತ್ತಾರೆ ನಿವೇದಿತಾ ಗೌಡ.
Pic credit - instagram
ಡಿವೋರ್ಸ್ ಬಳಿಕ ನಿವೇದಿತಾ ಗೌಡ ಅವರ ಲೈಫ್ ಬಿಂದಾಸ್ ಆಗಿದೆ.
Pic credit - instagram
ನಿವೇದಿತಾ ಗೌಡ ಅವರಿಗೆ ಸಾಕಷ್ಟು ಹೊಸ ಅವಕಾಶಗಳು ಸಿಗುತ್ತಿವೆ.
Pic credit - instagram