ನಟಿ ನಿವೇದಿತಾ ಗೌಡ ಫೋಟೋಗಳಿಗೆ ಕಮೆಂಟ್​ಗಳ ಸುರಿಮಳೆ.

Author: Madankumar

23 June 2026

Pic credit - instagram/niveditha__gowda

ನಿವೇದಿತಾ ಗೌಡ ಹಂಚಿಕೊಂಡ ಹೊಸ ಫೋಟೋಗಳು ಇಲ್ಲಿವೆ..

ಹೊಸ ಫೋಟೋ

Pic credit - instagram/niveditha__gowda

ಪೋಸ್ಟ್ ಮಾಡಿದ ಕೆಲವೇ ಕ್ಷಣದಲ್ಲಿ ಬಂದಿವೆ ನೂರಾರು ಕಮೆಂಟ್ಸ್.

ಕೆಲವೇ ಕ್ಷಣಗಳಲ್ಲಿ

Pic credit - instagram/niveditha__gowda

ಹತ್ತು ಹಲವು ಗೆಟಪ್​ಗಳಲ್ಲಿ ಪೋಸ್ ನೀಡುತ್ತಾರೆ ಸುಂದರಿ ನಿವೇದಿತಾ.

ಹಲವು ಗೆಟಪ್

Pic credit - instagram/niveditha__gowda

ಫೋಟೋ ನೋಡಿ ಹಲವರು ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಾರೆ.

ನೆಗೆಟಿವ್ ಕೂಡ

Pic credit - instagram/niveditha__gowda

ನಿವೇದಿತಾ ಅವರ ಒಂದಲ್ಲಾ ಒಂದು ಫೋಟೋ ವೈರಲ್ ಆಗುತ್ತವೆ.

ಸದಾ ವೈರಲ್

Pic credit - instagram/niveditha__gowda

ರೀಲ್ಸ್ ಮೂಲಕ ಯಾವಾಗಲೂ ಕಣ್ಣು ಕುಕ್ಕುವ ನಿವೇದಿತಾ ಗೌಡ.

ರೀಲ್ಸ್ ಮೂಲಕ

Pic credit - instagram/niveditha__gowda

ನಿವೇದಿತಾ ಅವರನ್ನು ಯಾವಾಗಲೂ ಹೊಗಳುವ ಫ್ಯಾನ್ಸ್ ಇದ್ದಾರೆ.

ಅಭಿಮಾನಿಗಳು

Pic credit - instagram/niveditha__gowda

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಗೌಡಗೆ 21 ಲಕ್ಷ ಫಾಲೋವರ್ಸ್.

21 ಲಕ್ಷ ಜನರು

Pic credit - instagram/niveditha__gowda