ನಟಿ ನಿವೇದಿತಾ ಗೌಡ ಅವರ ಯಾವ ಗೆಟಪ್ ನಿಮಗೆ ಇಷ್ಟ?

25 November 2025

Pic credit - instagram

Author: Madankumar

ನಿವೇದಿತಾ ಗೌಡ ಅವರು ಬಗೆಬಗೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಬಗೆಬಗೆಯ ಫೋಟೋ

Pic credit - instagram

ಯಾವಾಗಲೂ ಗ್ಲಾಮರಸ್ ಲುಕ್​​ನಲ್ಲಿ ನಿವೇದಿತಾ ಗೌಡ ಗಮನ ಸೆಳೆಯುತ್ತಾರೆ.

ಗ್ಲಾಮರಸ್ ಲುಕ್

Pic credit - instagram

ಸೀರೆ ಧರಿಸಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚುವ ಸುಂದರಿ.

ಸೀರೆಯಲ್ಲಿ..

Pic credit - instagram

ಯಾವಾಗಲೂ ಫಾರಿನ್ ಟ್ರಿಪ್ ಮಾಡುತ್ತಾ ನಿವೇದಿತಾ ಎಂಜಾಯ್ ಮಾಡುತ್ತಾರೆ.

ಸುತ್ತಾಟದಲ್ಲಿ

Pic credit - instagram

ನಿವೇದಿತಾ ಸಿಂಪಲ್ ಲುಕ್​​ನಲ್ಲಿ ಇರುವ ಫೋಟೋಗಳು ಸಹ ವೈರಲ್ ಆಗುತ್ತವೆ.

ಸಿಂಪಲ್ ಗೆಟಪ್

Pic credit - instagram

ಈ ರೀತಿಯ ಗೆಟಪ್​​ನಲ್ಲಿ ನಿವೇದಿತಾ ಗೌಡ ಮಾಡುವ ರೀಲ್ಸ್ ಸಹ ವೈರಲ್ ಆಗಿವೆ.

ರೀಲ್ಸ್ ವೈರಲ್

Pic credit - instagram

ರಿಯಾಲಿಟಿ ಶೋ, ಸಿನಿಮಾಗಳಲ್ಲಿ ನಿವೇದಿತಾ ಗೌಡ ಅವರಿಗೆ ಚಾನ್ಸ್ ಸಿಗುತ್ತಿವೆ.

ಚಾನ್ಸ್ ಸಿಗುತ್ತಿವೆ

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ ನಿವೇದಿತಾ ಗೌಡ ಅವರಿಗೆ 21 ಲಕ್ಷ ಫಾಲೋವರ್ಸ್ ಇದ್ದಾರೆ.

21 ಲಕ್ಷ ಜನರು

Pic credit - instagram