13 March 2025
Pic credit - instagram
Author: Madankumar
ಇತ್ತೀಚೆಗೆ ಶೂಟಿಂಗ್ ವೇಳೆ ನಿವೇದಿತಾ ಎಮೋಷನಲ್ ಆಗಿದ್ದರು.
Pic credit - instagram
ಮಾಜಿ ಪತಿ ಚಂದನ್ ಶೆಟ್ಟಿ ಭೇಟಿ ವೇಳೆ ನಿವಿ ಕಣ್ಣೀರು ಹಾಕಿದ್ದರು.
Pic credit - instagram
ಆದರೆ ಈಗ ನಿವೇದಿತಾ ಅವರು ಬೇಸರ ಮರೆತು ಖುಷಿ ಆಗಿದ್ದಾರೆ.
Pic credit - instagram
ತಮ್ಮಿಷ್ಟದ ಸ್ಥಳಗಳಿಗೆ ತೆರಳುತ್ತಾ ಎಂಜಾಯ್ ಮಾಡಿದ ನಿವೇದಿತಾ.
Pic credit - instagram
ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ಅಪ್ಡೇಟ್ ನೀಡುವ ನಟಿ.
Pic credit - instagram
ನಿವೇದಿತಾ ಗೌಡ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತವೆ.
Pic credit - instagram
ನಿವೇದಿತಾ ಗೌಡ ಅವರ ಲೈಫ್ ಸ್ಟೈಲ್ ಬಗ್ಗೆ ಜನರಿಗೆ ಕೌತುಕ ಇದೆ.
Pic credit - instagram