ತೂಕದ ಕಾರಣಕ್ಕೆ ಅವಕಾಶ ವಂಚಿತರಾಗುತ್ತಿರುವ ನಟಿ ನಿವೇತಾ ಥಾಮಸ್

15 June 2025

By  Manjunatha

ನಿವೇತಾ ಥಾಮಸ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ನಟಿ, ಆದರೆ ಆರಕ್ಕೇರಲಿಲ್ಲ, ಮೂರಕ್ಕಿಳಿದಿಲ್ಲ.

   ನಟಿ ನಿವೇತಾ ಥಾಮಸ್

ನಿವೇತಾ ಥಾಮಸ್ ಒಳ್ಳೆಯ ನಟಿಯಾಗಿದ್ದರೂ ಸಹ ಅವರ ದೇಹತೂಕದ ಕಾರಣಕ್ಕೆ ಸಾಕಷ್ಟು ಅವಕಾಶಗಳು ಅವರ ಕೈತಪ್ಪಿದ್ದವು.

    ದೇಹತೂಕದ ಕಾರಣಕ್ಕೆ

ನಿವೇತಾ ಥಾಮಸ್ ಕಳೆದ ಕೆಲ ವರ್ಷಗಳಲ್ಲಿ ತುಸು ತೂಕ ಹೆಚ್ಚಿಸಿಕೊಂಡಿದ್ದರು. ಇದರಿಂದಾಗಿ ಹೊಸ ಸಿನಿಮಾಗಳು ಸಿಕ್ಕಿರಲಿಲ್ಲ.

ತೂಕ ಹೆಚ್ಚಿಸಿಕೊಂಡಿದ್ದರು

ಕೆಲ ವರ್ಷಗಳ ಹಿಂದೆ ಸಹ ಬಳುಕುವ ಬಳ್ಳಿಯಂತೆ ಇದ್ದ ನಿವೇತಾ ಥಾಮಸ್, ಕಳೆದ ಒಂದೆರಡು ವರ್ಷಗಳಲ್ಲಿ ತೂಕ ಹೆಚ್ಚಿಸಿಕೊಂಡರು.

     ಬಳುಕುವ ಬಳ್ಳಿಯಂತೆ

ಮೊದಲಿಗೆ ಹಾಗೂ ಈಗಿನದಕ್ಕೆ ಹೋಲಿಸಿದರೆ ನಿವೇತಾ ಥಾಮಸ್ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ.

  ಸಾಕಷ್ಟು ಬದಲಾಗಿದ್ದಾರೆ

ನಿವೇತಾ ಥಾಮಸ್ ಅವರ ದೇಹಾಕಾರ ನೋಡಿ ಕೆಲವರು ನಿವೇತಾ ಥಾಮಸ್​ಗೆ ಆರೋಗ್ಯ ಸಮಸ್ಯೆ ಇದೆ ಎಂಬ ಪುಕಾರ ಹಬ್ಬಿಸಿದ್ದಾರೆ.

    ಆರೋಗ್ಯ ಸಮಸ್ಯೆ ಇದೆ

ನಿವೇತಾ ಥಾಮಸ್ ಯಾವುದಾದರೂ ಸಿನಿಮಾಕ್ಕಾಗಿ ಹೀಗೆ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತುಗಳು ಸಹ ಇವೆ.

       ಸಿನಿಮಾಕ್ಕಾಗಿ ಹೀಗೆ

ತೂಕದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಯಾವ ಹೊಸ ಸಿನಿಮಾ ಅವಕಾಶ ನಿವೇತಾಗೆ ಸಿಕ್ಕಿಲ್ಲ. 

 ವರ್ಷದಿಂದ ಸಿನಿಮಾ ಇಲ್ಲ